2017KASQuestion 39 of 100
KPSC KAS General Studies Paper 2 2017: question 39
Question
English
While facing East, Williams turns to his left and walks 6 metres, then he again turns to his left and walks 6 metres, then turns towards his right and walks a distance of 5 metres. Then what are the direction he is facing and the distance from his starting point ?
- (1)North-east, m
- (2)North-west, m
- (3)South-west, 17 m
- (4)North-west, 17 m
ಕನ್ನಡ
ಪೂರ್ವಕ್ಕೆ ಮುಖ ಮಾಡಿರುವಾಗಲೇ, ವಿಲಿಯಮ್ಸನು ಆತನ ಎಡಕ್ಕೆ ತಿರುಗುತ್ತಾನೆ ಮತ್ತು 6 ಮೀ.ಗಳು ನಡೆಯುತ್ತಾನೆ. ಮತ್ತೆ ಆತನ ಎಡಕ್ಕೆ ತಿರುಗುತ್ತಾನೆ ಹಾಗೂ 6 ಮೀ.ಗಳು ನಡೆಯುತ್ತಾನೆ. ಪುನಃ ಆತನ ಬಲಗಡೆಗೆ ಯಷ್ಟು ತಿರುಗುತ್ತಾನೆ ಮತ್ತು 5 ಮೀ.ಗಳಷ್ಟು ದೂರ ನಡೆಯುತ್ತಾನೆ. ಹಾಗಿದ್ದಲ್ಲಿ ಆತನು ಮುಖ ಮಾಡಿರುವ ದಿಕ್ಕು ಯಾವುದು ಮತ್ತು ಆವನ ಪ್ರಾರಂಭದ ಬಿಂದುವಿನಿಂದ ಇರುವ ದೂರವೆಷ್ಟು?
- (1)ಈಶಾನ್ಯ, ಮೀ.
- (2)ವಾಯುವ್ಯ, ಮೀ.
- (3)ನೈರುತ್ಯ, 17 ಮೀ.
- (4)ವಾಯುವ್ಯ, 17 ಮೀ.
Correct answer
From the official answer key, including any revision.
- English(2) North-west, m
- ಕನ್ನಡ(2) ವಾಯುವ್ಯ, ಮೀ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.