Skip to content
2017KASQuestion 40 of 100

KPSC KAS General Studies Paper 2 2017: question 40

Question

English

With reference to ‘graphene’, which following statements is/are correct ?Select the code for the correct answer from the options given below :

A.
Graphene conducts electricity faster at room temperature than any other known material.
B.
Graphene is a crystalline allotrope of carbon with two-dimensional properties.
C.
It is a bad conductor of heat.
  1. (1)A and B only
  2. (2)A only
  3. (3)B only
  4. (4)A, B and C

ಕನ್ನಡ

‘ಗ್ರಾಫೀನ್’ ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು / ಗಳು ಸರಿಯಾಗಿವೆ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಇತರ ಯಾವುದೇ ತಿಳಿದಿರುವ ವಸ್ತುವಿಗಿಂತಲೂ, ಗ್ರಾಫೀನ್ ಕೊಠಡಿಯ ಉಷ್ಣತೆಯಲ್ಲಿ ವಿದ್ಯುಚ್ಛಕ್ತಿಯನ್ನು ವೇಗವಾಗಿ ಪ್ರವಹಿಸುತ್ತದೆ.
B.
ಗ್ರಾಫೀನ್ ಎಂಬುದು ಕಾರ್ಬನ್‌ನ ಸ್ಫಟಿಕಾಕೃತಿಯ (ಹರಳು ರಚನೆಯ) ಒಂದು ಬಹುರೂಪವಾಗಿದ್ದು ಇದು ದ್ವಿ ಆಯಾಮಗಳ ಗುಣಲಕ್ಷಣ ಗಳೊಂದಿಗಿರುತ್ತದೆ.
C.
ಇದು ಉಷ್ಣದ ಕೆಟ್ಟ (ಉತ್ತಮವಲ್ಲದ) ವಾಹಕವಾಗಿದೆ.
  1. (1)A ಮತ್ತು B ಮಾತ್ರ
  2. (2)A ಮಾತ್ರ
  3. (3)B ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(1) A and B only
  • ಕನ್ನಡ(1) A ಮತ್ತು B ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Nanotechnology