2017KASQuestion 38 of 100
KPSC KAS General Studies Paper 2 2017: question 38
Question
English
Under Anna Bhagya Scheme, in Budget 2017 – 18, to support the economically weaker sections of the society, the Karnataka Government has decided to raise the quantity of rice per person from
- (1)3 kg to 5 kg
- (2)4 kg to 7 kg
- (3)5 kg to 7 kg
- (4)7 kg to 8 kg
ಕನ್ನಡ
ಅನ್ನ ಭಾಗ್ಯ ಯೋಜನೆಯಡಿ, 2017 – 18 ರ ಆಯವ್ಯಯದಲ್ಲಿ ಸಮಾಜದ ಆರ್ಥಿಕವಾಗಿ ದುರ್ಬಲವಾದ ವರ್ಗಗಳ ಬೆಂಬಲಕ್ಕಾಗಿ ಕರ್ನಾಟಕ ಸರ್ಕಾರವು ಪ್ರತಿ ವ್ಯಕ್ತಿ ಅಕ್ಕಿಯ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದ್ದು
- (1)3 ಕೆ.ಜಿ. ಗಳಿಂದ 5 ಕೆ.ಜಿ. ಗಳಿಗೆ
- (2)4 ಕೆ.ಜಿ. ಗಳಿಂದ 7 ಕೆ.ಜಿ. ಗಳಿಗೆ
- (3)5 ಕೆ.ಜಿ. ಗಳಿಂದ 7 ಕೆ.ಜಿ. ಗಳಿಗೆ
- (4)7 ಕೆ.ಜಿ. ಗಳಿಂದ 8 ಕೆ.ಜಿ. ಗಳಿಗೆ
Correct answer
From the official answer key, including any revision.
- English(3) 5 kg to 7 kg
- ಕನ್ನಡ(3) 5 ಕೆ.ಜಿ. ಗಳಿಂದ 7 ಕೆ.ಜಿ. ಗಳಿಗೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.