2017KASQuestion 37 of 100
KPSC KAS General Studies Paper 2 2017: question 37
Question
English
Which of the following statements about Bhagyalakshmi Scheme for girls in Karnataka is not correct ?
- (1)The objective of this scheme is to promote the birth of girl children in BPL families and to raise the status of the girl child in the family in particular and society in general.
- (2)The scheme is for only one girl child of a BPL family.
- (3)The girl should not be a child labourer.
- (4)None of the above
ಕನ್ನಡ
ಕರ್ನಾಟಕದಲ್ಲಿನ ಹೆಣ್ಣುಮಕ್ಕಳ ಭಾಗ್ಯಲಕ್ಷ್ಮಿ ಯೋಜನೆ ಕುರಿತಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಲ್ಲ?
- (1)ಈ ಯೋಜನೆಯ ಗುರಿಯೆಂದರೆ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನದ ವೃದ್ಧಿ ಮತ್ತು ಸಾಮಾನ್ಯವಾಗಿ ಸಮಾಜದಲ್ಲಿ ಮತ್ತು ನಿರ್ದಿಷ್ಟವಾಗಿ ಕುಟುಂಬದಲ್ಲಿ ಹೆಣ್ಣುಮಗುವಿನ ಸ್ಥಾನಮಾನದ ಏರಿಕೆ.
- (2)ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಒಂದೇ ಒಂದು ಹೆಣ್ಣು ಮಗುವಿಗೆ ಮಾತ್ರ ಯೋಜನೆಯು ಇರುವುದು.
- (3)ಹೆಣ್ಣುಮಗುವು ಬಾಲ ಕಾರ್ಮಿಕಳಾಗಿರ ತಕ್ಕದ್ದಲ್ಲ.
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(2) The scheme is for only one girl child of a BPL family.
- ಕನ್ನಡ(2) ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಒಂದೇ ಒಂದು ಹೆಣ್ಣು ಮಗುವಿಗೆ ಮಾತ್ರ ಯೋಜನೆಯು ಇರುವುದು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.