Skip to content
2017KASQuestion 79 of 100

KPSC KAS General Studies Paper 1 2017: question 79

Question

English

Consider the following statements :Which of the above statements is/are correct ?Select the code for the correct answer from the options given below :

A.
Bhakti Saint Namdev was a tailor by profession.
B.
Bhakti Saint Kabir was a weaver by profession.
C.
Bhakti Saint Ravidas was a cobbler by profession.
  1. (1)C only
  2. (2)A and C only
  3. (3)B and C only
  4. (4)A, B and C

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಭಕ್ತಿ ಸಂತನಾದ ನಾಮದೇವನು ವೃತ್ತಿಯಿಂದ ಒಬ್ಬ ದರ್ಜಿಯ ವನಾಗಿದ್ದನು.
B.
ಭಕ್ತಿ ಸಂತನಾದ ಕಬೀರ್‌ನು ವೃತ್ತಿಯಿಂದ ನೇಯ್ಗೆಯವನಾಗಿದ್ದನು.
C.
ಭಕ್ತಿ ಸಂತನಾದ ರವಿದಾಸ್‌ನು ವೃತ್ತಿಯಿಂದ ಚಮ್ಮಾರನಾಗಿದ್ದನು.
  1. (1)C ಮಾತ್ರ
  2. (2)A ಮತ್ತು C ಮಾತ್ರ
  3. (3)B ಮತ್ತು C ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(4) A, B and C
  • ಕನ್ನಡ(4) A, B ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Medieval Indian History
  3. sub-topic: Bhakti and Sufi Movements