2017KASQuestion 80 of 100
KPSC KAS General Studies Paper 1 2017: question 80
Question
English
Consider the following statements about the Ahmedabad Mill Strike of 1918 :Which of the above statements are correct ?Select the code for the correct answer from the options given below :
- A.
- It was related mainly to the dispute between the Indian workers and the European mill owners regarding hours of work and grant of leaves.
- B.
- Anusuya Ben Sarabhai, sister of the one of the rich mill owners of Ahmedabad was one of the leaders of the movement.
- C.
- Gandhiji used the weapon of hunger strike.
- (1)A and B only
- (2)B and C only
- (3)A and C only
- (4)A, B and C
ಕನ್ನಡ
ಅಹಮದಾಬಾದ್ ಗಿರಣಿ ಮುಷ್ಕರ, 1918 ವನ್ನು ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಇದು ಮುಖ್ಯವಾಗಿ ಭಾರತೀಯ ಕೆಲಸಗಾರರು ಮತ್ತು ಯುರೋಪಿಯನ್ ಗಿರಣಿ ಒಡೆಯರ ನಡುವೆ ಕೆಲಸದ ಅವಧಿ ಮತ್ತು ರಜೆಯ ಮಂಜೂರಾತಿಯನ್ನು ಕುರಿತ ವ್ಯಾಜ್ಯಕ್ಕೆ ಸಂಬಂಧಿಸಿದ್ದಾಗಿತ್ತು.
- B.
- ಅಹಮದಾಬಾದ್‌ನ ಒಂದು ಶ್ರೀಮಂತ ಗಿರಣಿ ಒಡೆಯರ ಸೋದರಿಯಾದ ಅನುಸೂಯಾ ಬೇನ್ ಸಾರಾಬಾಯಿಯವರು ಚಳುವಳಿಯ ನಾಯಕರಲ್ಲಿ ಒಬ್ಬರಾಗಿದ್ದರು.
- C.
- ಗಾಂಧೀಜಿಯವರು ಉಪವಾಸ ಮುಷ್ಕರದ ಅಸ್ತ್ರವನ್ನು ಬಳಸಿದ್ದು.
- (1)A ಮತ್ತು B ಮಾತ್ರ
- (2)B ಮತ್ತು C ಮಾತ್ರ
- (3)A ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(2) B and C only
- ಕನ್ನಡ(2) B ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.