Skip to content
2017KASQuestion 78 of 100

KPSC KAS General Studies Paper 1 2017: question 78

Question

English

Consider the following statements :Which of the above statements is/are correct ?Select the code for the correct answer from the options given below :

A.
Amir Khusro created a new literary style in Persian which came to be known as Sabaq-i-Hindi.
B.
Amir Khusro was a disciple of Nizamuddin Auliya.
C.
He introduced the Perso-Arabic ragas etc.
  1. (1)A only
  2. (2)A and C only
  3. (3)B and C only
  4. (4)A, B and C

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಅಮೀರ್ ಖುಸ್ರೋನು ಒಂದು ಹೊಸ ಸಾಹಿತ್ಯಿಕ ಶೈಲಿಯನ್ನು ಪರ್ಷಿಯನ್‌ದಲ್ಲಿ ಸೃಷ್ಟಿಸಿದ್ದು, ಇದನ್ನು ಸಬಖ್-ಇ-ಹಿಂದಿ ಎಂದು ಕರೆಯಲಾಗಿದೆ.
B.
ಅಮಿರ್ ಖುಸ್ರೋನು ನಿಝಾಮುದ್ದೀನ್ ಔಲಿಯಾನ ಶಿಷ್ಯನಾಗಿದ್ದನು.
C.
ಅವನು ಪರ್ಸೋ-ಅರೇಬಿಕ್ ರಾಗಗಳೇ ಮುಂತಾದವನ್ನು ಪರಿಚಯಿಸಿದನು.
  1. (1)A ಮಾತ್ರ
  2. (2)A ಮತ್ತು C ಮಾತ್ರ
  3. (3)B ಮತ್ತು C ಮಾತ್ರ
  4. (4)A, B ಮತ್ತು C

Correct answer

From the official answer key, including any revision.

  • English(4) A, B and C
  • ಕನ್ನಡ(4) A, B ಮತ್ತು C

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Medieval Indian History
  3. sub-topic: Delhi Sultanate