2017KASQuestion 61 of 100
KPSC KAS General Studies Paper 1 2017: question 61
Question
English
The Centre has launched UDAN for regional air connectivity. Consider the following statements regarding UDAN :Which of the above statements are correct ?Select the code for the correct answer from the options given below :
- A.
- Airlines will have exclusive rights for three years to fly on a particular regional route. On these routes for regional flights, airfares will be capped at ₹ 2,500 for an hour’s flight.
- B.
- The scheme UDAN envisages providing connectivity to un-served and under-served airports of the country through building new airports with state of the art modern infrastructure.
- C.
- The UDAN is likely to a give a major fillip to tourism and employment generation in the hinterland.
- (1)A and B only
- (2)A and C only
- (3)B and C only
- (4)A, B and C
ಕನ್ನಡ
ಪ್ರಾದೇಶಿಕ ವಾಯು ಸಂಪರ್ಕ ಜೋಡಣೆಗಾಗಿ ಕೇಂದ್ರವು ಉಡಾನ್ನ್ನು ಅನುಷ್ಠಾನಕ್ಕೆ ತಂದಿದ್ದು, ಉಡಾನ್ ಕುರಿತಂತೆ ಕೆಳಗಿನವುಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಒಂದು ನಿರ್ದಿಷ್ಟ ಪ್ರಾದೇಶಿಕ ಮಾರ್ಗದಲ್ಲಿ 3 ವರ್ಷಗಳವರೆಗೆ ಹಾರಾಟ ನಡೆಸುವ ಪ್ರತ್ಯೇಕ ಹಕ್ಕುಗಳನ್ನು ವಿಮಾನಯಾನ ಸಂಸ್ಥೆಯು ಹೊಂದಿದೆ. ಪ್ರಾದೇಶಿಕ ಹಾರಾಟಗಳ ಮಾರ್ಗಗಳಿಗಾಗಿ, ₹ 2,500 ಗಳನ್ನು ಪ್ರತಿ ಘಂಟೆಯ ಹಾರಾಟಕ್ಕೆ ವಿಧಿಸಲಾಗುವುದು.
- B.
- ಉಡಾನ್ನ ಯೋಜನೆಯು ದೇಶದ ಸೇವಾ ರಹಿತ ಮತ್ತು ಕೆಳಹಂತದ ಸೇವೆಯ ವಿಮಾನ ನಿಲ್ದಾಣಗಳಿಗೆ ಜೋಡಣೆಗಳನ್ನು ಆಧುನಿಕ ಮೂಲಭೂತ ಸೌಕರ್ಯಗಳೊಡನೆ ನೂತನ ವಿಮಾನ ನಿಲ್ದಾಣಗಳ ಮೂಲಕ ನಿರ್ಮಿಸುವ ವಿಚಾರವನ್ನು ಉತ್ತೇಜಿಸುವುದಾಗಿದೆ.
- C.
- ಉಡಾನ್ ಮುಖ್ಯವಾಗಿ ಪ್ರವಾಸೋದ್ಯಮವನ್ನು ಮತ್ತು ಹಿನ್ನಾಡಿನಲ್ಲಿ ಔದ್ಯೋಗಿಕ ಉತ್ಪಾದನೆಯನ್ನು ಉತ್ತೇಜಿಸುವುದಾಗಿದೆ.
- (1)A ಮತ್ತು B ಮಾತ್ರ
- (2)A ಮತ್ತು C ಮಾತ್ರ
- (3)B ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(2) A and C only
- ಕನ್ನಡ(2) A ಮತ್ತು C ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.