Skip to content
2017KASQuestion 60 of 100

KPSC KAS General Studies Paper 1 2017: question 60

Question

English

Consider the following statements regarding the Indus Water Treaty :Which of the above statements is/are correct ?Select the code for the correct answer from the options given below :

A.
According to the treaty, Beas, Ravi and Sutlej are to be fully controlled by Pakistan, while Indus, Chenab and Jhelum are to be fully controlled by India.
B.
Initially this treaty was brokered by the Asian Development Bank.
C.
China is also a party to the agreement as Indus originates from Tibet, China.
D.
It was signed by the Prime Minister Jawaharlal Nehru and the President of Pakistan Ayub Khan in Karachi on September 19, 1960.
  1. (1)A and B only
  2. (2)B and C only
  3. (3)C and D only
  4. (4)D only

ಕನ್ನಡ

ಸಿಂಧೂ ನೀರಿನ ಒಪ್ಪಂದ ಕುರಿತಂತೆ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :

A.
ಒಪ್ಪಂದದ ಮೇರೆಗೆ, ಬಿಯಾಸ, ರಾವಿ ಮತ್ತು ಸಟ್ಲಜ್ ಗಳು ಪೂರ್ಣವಾಗಿ ಪಾಕಿಸ್ತಾನದಿಂದ ನಿಯಂತ್ರಿಸಲ್ಪಡುವುದು, ಸಿಂಧೂ, ಚೀನಾಬ್ ಮತ್ತು ಝೀಲಂಗಳು ಭಾರತದಿಂದ ಪೂರ್ಣವಾಗಿ ನಿಯಂತ್ರಿಸಲ್ಪಡುವುದು.
B.
ಪ್ರಾರಂಭದಲ್ಲಿ ಈ ಒಪ್ಪಂದಕ್ಕೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕು ಮಧ್ಯವರ್ತಿಯಾಗಿತ್ತು.
C.
ಈ ಒಪ್ಪಂದದಲ್ಲಿ ಚೀನಾ ಸಹ ಒಂದು ಪಕ್ಷವಾಗಿದ್ದು ಸಿಂಧೂ ಚೀನಾ, ಟಿಬೆಟ್ ನಿಂದ ಉಗಮವಾಗುವುದು.
D.
ಈ ಒಪ್ಪಂದಕ್ಕೆ ಅಂದಿನ ಪ್ರಧಾನ ಮಂತ್ರಿಗಳಾದ ಜವಾಹರ್‌ಲಾಲ್ ನೆಹರೂ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ರವರು ಕರಾಚಿಯಲ್ಲಿ ಸೆಪ್ಟೆಂಬರ್ 19, 1960 ರಂದು ಸಹಿ ಹಾಕಿದರು.
  1. (1)A ಮತ್ತು B ಮಾತ್ರ
  2. (2)B ಮತ್ತು C ಮಾತ್ರ
  3. (3)C ಮತ್ತು D ಮಾತ್ರ
  4. (4)D ಮಾತ್ರ

Correct answer

From the official answer key, including any revision.

  • English(4) D only
  • ಕನ್ನಡ(4) D ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: International Relations
  2. topic: Indian Foreign Policy & Neighbourhood