2017KASQuestion 62 of 100
KPSC KAS General Studies Paper 1 2017: question 62
Question
English
Consider the following regarding the United Nations Security Council (UNSC) :Which of the above statements is/are correct ?Select the code for the correct answer from the options given below :
- A.
- UNSC consists of 15 members.
- B.
- Five permanent members are USA, UK, Japan, Russia and China.
- C.
- Ten non-permanent members are elected on a regional basis to serve for five-year terms.
- (1)A only
- (2)B and C only
- (3)A and C only
- (4)A, B and C
ಕನ್ನಡ
ಈ ಕೆಳಗಿನ ಅಂಶಗಳನ್ನು ವಿಶ್ವ ಸಂಸ್ಥೆ ಭದ್ರತಾ ಮಂಡಳಿ (ಯು.ಎನ್.ಎಸ್.ಸಿ.) ಗೆ ಸಂಬಂಧಿಸಿದಂತೆ ಪರಿಶೀಲಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು /ವು ಸರಿ ?ನೀಡಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
- A.
- ಯು.ಎನ್.ಎಸ್.ಸಿ. ಯಲ್ಲಿ 15 ಸದಸ್ಯರಿದ್ದಾರೆ.
- B.
- ಐದು ಶಾಶ್ವತ ಸದಸ್ಯ ರಾಷ್ಟ್ರಗಳೆಂದರೆ ಯು.ಎಸ್.ಎ., ಯು.ಕೆ., ಜಪಾನ್, ರಷ್ಯಾ ಮತ್ತು ಚೀನಾ.
- C.
- ಹತ್ತು ಶಾಶ್ವತವಲ್ಲದ ಸದಸ್ಯರನ್ನು ಐದು ವರ್ಷದ ಅವಧಿಗೆ ಸೇವೆ ಮಾಡಲು ಪ್ರಾದೇಶಿಕ ಆಧಾರದ ಮೇಲೆ ಆಯ್ಕೆಮಾಡಲಾಗುವುದು.
- (1)A ಮಾತ್ರ
- (2)B ಮತ್ತು C ಮಾತ್ರ
- (3)A ಮತ್ತು C ಮಾತ್ರ
- (4)A, B ಮತ್ತು C
Correct answer
From the official answer key, including any revision.
- English(1) A only
- ಕನ್ನಡ(1) A ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.