2024GTTC Officer/AssistantQuestion 45 of 98
KEA GTTC Officer/Assistant General Studies Paper 1 2024 (Code 53): question 45
Question
English
Mark the INCORRECT statement regarding milk
- (1)Milk is a colloidal solution
- (2)Milk is an example for emulsion
- (3)In milk, liquid is the dispersed phase as well as dispersing medium
- (4)In milk, liquid is the dispersed phase and solid is the dispersing medium
ಕನ್ನಡ
ಹಾಲಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ:
- (1)ಹಾಲು ಒಂದು ಕಲಿಲ ದ್ರಾವಣವಾಗಿದೆ
- (2)ಹಾಲು ಒಂದು ಎಮಲ್ಷನ್ಗೆ ಉದಾಹರಣೆಯಾಗಿದೆ
- (3)ಹಾಲಿನಲ್ಲಿ ದ್ರವವು ಪ್ರಸರಣ ಹಂತ ಹಾಗೂ ಪ್ರಸರಣ ಮಾಧ್ಯಮವಾಗಿದೆ
- (4)ಹಾಲಿನಲ್ಲಿ ದ್ರವವು ಪ್ರಸರಣ ಹಂತ ಮತ್ತು ಘನವು ಪ್ರಸರಣ ಮಾಧ್ಯಮವಾಗಿದೆ
Correct answer
From the official answer key, including any revision.
- English(4) In milk, liquid is the dispersed phase and solid is the dispersing medium
- ಕನ್ನಡ(4) ಹಾಲಿನಲ್ಲಿ ದ್ರವವು ಪ್ರಸರಣ ಹಂತ ಮತ್ತು ಘನವು ಪ್ರಸರಣ ಮಾಧ್ಯಮವಾಗಿದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.