Skip to content
2024GTTC Officer/AssistantQuestion 46 of 98

KEA GTTC Officer/Assistant General Studies Paper 1 2024 (Code 53): question 46

Question

English

The people living in high altitudes or mountain climbers become weak and unable to think clearly. This is due toChoose the correct option

a.
The partial pressure of oxygen is less than that at the ground-level
b.
Low concentration of oxygen in blood and tissue of the people
c.
High concentration of oxygen in blood and tissue of the people
d.
The partial pressure of oxygen is more than that at the ground-level
  1. (1)Only a
  2. (2)Only c
  3. (3)Both a and c
  4. (4)Both b and d

ಕನ್ನಡ

ಎತ್ತರದ ಪ್ರದೇಶದಲ್ಲಿ ವಾಸಿಸುವ ಜನರಲ್ಲಿ ಹಾಗೂ ಪರ್ವತಾರೋಹಿಗಳಲ್ಲಿ ದುರ್ಬಲ ದೇಹ ಹಾಗೂ ಸರಿಯಾಗಿ ಯೋಚನೆ ಮಾಡುವ ಸಾಮರ್ಥ್ಯ ಕಡಿಮೆಯಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ:ಸರಿಯಾದ ಆಯ್ಕೆಯನ್ನು ಆರಿಸಿ:

a.
ಎತ್ತರ ಪ್ರದೇಶದಲ್ಲಿ ಆಮ್ಲಜನಕದ ಆಂಶಿಕ ಒತ್ತಡವೂ ಭೂಮಿಯ ಮೇಲ್ಮೈಗಿಂತ ಕಡಿಮೆ ಇದೆ
b.
ಜನರ ರಕ್ತದಲ್ಲಿ ಮತ್ತು ಜೀವ ಕಣಗಳಲ್ಲಿ ಆಮ್ಲಜನಕದ ಸಾಂದ್ರತೆ ಕಡಿಮೆ ಇರುತ್ತದೆ
c.
ಜನರ ರಕ್ತದಲ್ಲಿ ಮತ್ತು ಜೀವ ಕಣಗಳಲ್ಲಿ ಆಮ್ಲಜನಕದ ಸಾಂದ್ರತೆ ಹೆಚ್ಚಾಗಿರುತ್ತದೆ
d.
ಎತ್ತರದ ಪ್ರದೇಶದಲ್ಲಿ ಆಮ್ಲಜನಕದ ಆಂಶಿಕ ಒತ್ತಡವೂ ಭೂಮಿಯ ಮೇಲ್ಮೈಗಿಂತ ಹೆಚ್ಚಾಗಿರುತ್ತದೆ
  1. (1)a ಮಾತ್ರ
  2. (2)c ಮಾತ್ರ
  3. (3)a ಮತ್ತು c ಎರಡೂ
  4. (4)b ಮತ್ತು d ಎರಡೂ

Correct answer

From the official answer key, including any revision.

  • English(1) Only a
  • ಕನ್ನಡ(1) a ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Science and Technology
  2. topic: Biology