2024GTTC Officer/AssistantQuestion 30 of 98
KEA GTTC Officer/Assistant General Studies Paper 1 2024 (Code 53): question 30
Question
English
Consider the following statements regarding the 141st International Olympic Committee session:Select the correct statements using the codes given below:
- a.
- It was held in Mumbai in October 2023
- b.
- For the first time International Olympic Committee session in India was held in New Delhi in 1983
- c.
- In 2023 session, Baseball, Softball, Cricket, Flag Football, Lacrosse and Squash have been officially included in the Olympic Games 2028
- (1)a only
- (2)a and b only
- (3)a and c only
- (4)a, b and c
ಕನ್ನಡ
141 ನೇಯ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧಿವೇಶನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಕೆಳಗಿನ ಕೋಡ್ ಬಳಸಿ ಯಾವ ಹೇಳಿಕೆಗಳು ಸರಿಯಾಗಿವೆ ಎಂದು ಗುರುತಿಸಿ:
- a.
- ಈ ಅಧಿವೇಶನವು ಅಕ್ಟೋಬರ್ 2023ರಲ್ಲಿ ಮುಂಬೈನಲ್ಲಿ ನಡೆಯಿತು
- b.
- ಭಾರತದಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧಿವೇಶನವು 1983ರಲ್ಲಿ , ನವದೆಹಲಿಯಲ್ಲಿ ನಡೆದಿತ್ತು.
- c.
- 2023ರ ಅಧಿವೇಶನದಲ್ಲಿ ಬೇಸ್‌ಬಾಲ್, ಸಾಫ್ಟ್‌ಬಾಲ್, ಕ್ರಿಕೆಟ್, ಫ್ಲಾಗ್ ಫುಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್‌ಗಳನ್ನು ಅಧಿಕೃತವಾಗಿ 2028 ರ ಒಲಿಂಪಿಕ್ಸ್ ಗೇಮ್ಸ್‌ಗೆ ಸೇರಿಸಲಾಗಿದೆ
- (1)a ಮಾತ್ರ
- (2)a ಮತ್ತು b ಮಾತ್ರ
- (3)a ಮತ್ತು c ಮಾತ್ರ
- (4)a, b ಮತ್ತು c
Correct answer
From the official answer key, including any revision.
- English(4) a, b and c
- ಕನ್ನಡ(4) a, b ಮತ್ತು c
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.