Skip to content
2024GTTC Officer/AssistantQuestion 29 of 98

KEA GTTC Officer/Assistant General Studies Paper 1 2024 (Code 53): question 29

Question

English

Consider the following statementsWhich of the following is correct with respect to the above statements?

I.
Inflation is advantageous to debtors and disadvantageous to creditors
II.
Value of money declines during inflation
  1. (1)Both the statements are correct and statement-II explains statement-I
  2. (2)Both the statements are correct and statement-II doesn't explain statement-I
  3. (3)Statement-I is correct but statement-II is incorrect
  4. (4)Statement-I is incorrect but statement-II is correct

ಕನ್ನಡ

ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಯಾವುದು ಸರಿಯಾಗಿದೆ?

I.
ಹಣದುಬ್ಬರ ಸಾಲ ತೆಗೆದುಕೊಳ್ಳುವವರಿಗೆ ಅನುಕೂಲಕರವಾಗಿದ್ದು, ಸಾಲ ನೀಡುವವರಿಗೆ ಅನಾನುಕೂಲಕರವಾಗಿದೆ
II.
ಹಣದುಬ್ಬರದ ಸಂದರ್ಭದಲ್ಲಿ ಹಣದ ಮೌಲ್ಯವು ಕಡಿಮೆಯಾಗುತ್ತದೆ.
  1. (1)ಎರಡೂ ಹೇಳಿಕೆಗಳು ಸರಿಯಾಗಿದ್ದು, II ನೇ ಹೇಳಿಕೆ I ನೇ ಹೇಳಿಕೆಯನ್ನು ವಿವರಿಸುತ್ತದೆ.
  2. (2)ಎರಡೂ ಹೇಳಿಕೆಗಳು ಸರಿಯಾಗಿದ್ದು, II ನೇ ಹೇಳಿಕೆ I ನೇ ಹೇಳಿಕೆಯನ್ನು ವಿವರಿಸುವುದಿಲ್ಲ
  3. (3)I ನೇ ಹೇಳಿಕೆ ಸರಿಯಾಗಿದೆ ಆದರೆ II ನೇ ಹೇಳಿಕೆ ತಪ್ಪಾಗಿದೆ
  4. (4)I ನೇ ಹೇಳಿಕೆ ತಪ್ಪಾಗಿದೆ ಆದರೆ II ನೇ ಹೇಳಿಕೆ ಸರಿಯಾಗಿದೆ

Correct answer

From the official answer key, including any revision.

  • English(1) Both the statements are correct and statement-II explains statement-I
  • ಕನ್ನಡ(1) ಎರಡೂ ಹೇಳಿಕೆಗಳು ಸರಿಯಾಗಿದ್ದು, II ನೇ ಹೇಳಿಕೆ I ನೇ ಹೇಳಿಕೆಯನ್ನು ವಿವರಿಸುತ್ತದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: General Economy (Core Concepts)
  3. sub-topic: Macroeconomics