2024GTTC Officer/AssistantQuestion 31 of 98
KEA GTTC Officer/Assistant General Studies Paper 1 2024 (Code 53): question 31
Question
English
Consider the following statements regarding the World Anti-Doping Agency (WADA):Which of the statement/statements given above is/are correct?
- a.
- It fights against the drugs in sports
- b.
- It is affiliated to International Olympics Committee
- c.
- The headquarters of WADA is located in New York
- (1)a only
- (2)a and b only
- (3)a and c only
- (4)a, b and c
ಕನ್ನಡ
ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿಗೆ (WADA) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಮೇಲಿನ ಹೇಳಿಕೆಗಳಲ್ಲಿ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?
- a.
- ಇದು ಕ್ರೀಡೆಗಳಲ್ಲಿ ಡ್ರಗ್ಸ್ ಬಳಕೆಯ ವಿರುದ್ಧ ಹೋರಾಡುತ್ತದೆ
- b.
- ಇದು ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯೊಂದಿಗೆ ಸಂಲಗ್ನತೆ ಹೊಂದಿದೆ
- c.
- WADAದ ಪ್ರಧಾನ ಕಛೇರಿಯು ನ್ಯೂಯಾರ್ಕ್ನಲ್ಲಿದೆ
- (1)a ಮಾತ್ರ
- (2)a ಮತ್ತು b ಮಾತ್ರ
- (3)a ಮತ್ತು c ಮಾತ್ರ
- (4)a, b ಮತ್ತು c
Correct answer
From the official answer key, including any revision.
- English(2) a and b only
- ಕನ್ನಡ(2) a ಮತ್ತು b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.