RPC 2025GROUP C (FDA/SDA)Question 58 of 96
KPSC FDA & SDA General Knowledge Paper 1 RPC 2025 (Code 656): question 58
Question
English
Consider the following statements regarding 'Aspirational District Programme' (ADP) :Which of the above statements are correct?
- a.
- ADP launched in 2018 aims to quickly and effectively transform 112 most under developed districts across the country.
- b.
- The broad contours of the programme are Convergence (Central & State Schemes), Collaboration and Competition among districts through monthly delta ranking.
- (1)a only
- (2)b only
- (3)Both a and b
- (4)Neither a nor b
ಕನ್ನಡ
"ಮಹತ್ವಾಕಾಂಕ್ಷಿ ಜಿಲ್ಲಾ ಕಾರ್ಯಕ್ರಮ" ಕ್ಕೆ (ADP) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ?
- a.
- ADP ಯು 2018 ರಲ್ಲಿ ಪ್ರಾರಂಭವಾಗಿದ್ದು, ದೇಶದೆಲ್ಲೆಡೆಯಲ್ಲಿರುವ ಅತೀ ಹೆಚ್ಚು ಹಿಂದುಳಿದಿರುವ 112 ಜಿಲ್ಲೆಗಳನ್ನು ಶೀಘ್ರವಾಗಿ ಹಾಗೂ ಪರಿಣಾಮಕಾರಿಯಾಗಿ ಮಾರ್ಪಾಡಿಸುವ ಗುರಿಯನ್ನು ಹೊಂದಿದೆ.
- b.
- ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇನೆಂದರೆ ಒಮ್ಮುಖಗೊಳಿಸುವುದು (ಕೇಂದ್ರ ಮತ್ತು ರಾಜ್ಯ ಯೋಜನೆಗಳು) ಸಹಭಾಗಿತ್ವ, ಹಾಗೂ ಮಾಸಿಕ ಡೆಲ್ಟ ರ್ಯಾಂಕಿಂಗ್ (delta ranking) ಮೂಲಕ ಜಿಲ್ಲೆಗಳ ನಡುವೆ ಸ್ಪರ್ಧೆ ನಡೆಸುವುದು.
- (1)a ಮಾತ್ರ
- (2)b ಮಾತ್ರ
- (3)a ಮತ್ತು b ಎರಡೂ
- (4)a ಅಥವಾ b ಎರಡೂ ಅಲ್ಲ
Correct answer
From the official answer key, including any revision.
- English(3) Both a and b
- ಕನ್ನಡ(3) a ಮತ್ತು b ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.