RPC 2025GROUP C (FDA/SDA)Question 59 of 96
KPSC FDA & SDA General Knowledge Paper 1 RPC 2025 (Code 656): question 59
Question
English
Consider the following statements regarding the India Innovation Index and the Global Innovation Index (GII) :Choose the correct answer below :
- a.
- The India Innovation Index Report examines the innovation capabilities and performance of the states and union territories in India.
- b.
- In the 'Major States' category, Karnataka continued to occupy the top position in India Innovation Index Report 2021, followed by Telangana and Haryana.
- c.
- Global Innovation Index (GII) was first launched in 2010 to broaden the view on innovation.
- d.
- India has achieved a significant milestone in the Global Innovation Index (GII) 2024, securing the position among 133 global economies.
- (1)a and b only
- (2)a, b and d only
- (3)b, c and d only
- (4)c and d only
ಕನ್ನಡ
ಭಾರತ ನಾವಿನ್ಯತೆ (Innovation) ಸೂಚ್ಯಂಕ ಮತ್ತು ಜಾಗತಿಕ ನಾವಿನ್ಯತೆ ಸೂಚ್ಯಂಕಕ್ಕೆ (GII) ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಕೆಳಗಿನ ಸರಿಯಾದ ಉತ್ತರವನ್ನು ಆರಿಸಿ:
- a.
- ಭಾರತ ನಾವಿನ್ಯತೆ ಸೂಚ್ಯಂಕ ವರದಿಯು ಭಾರತದ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಾವಿನ್ಯತಾ ಸಾಮರ್ಥ್ಯಗಳು ಮತ್ತು ಕಾರ್ಯಸಾಧನೆಯನ್ನು ಪರಿಶೀಲಿಸುತ್ತದೆ.
- b.
- ಪ್ರಮುಖ ರಾಜ್ಯಗಳ ಪ್ರವರ್ಗದಲ್ಲಿ, ಭಾರತ ನಾವಿನ್ಯತಾ ಸೂಚ್ಯಂಕ ವರದಿ 2021 ರಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿ ಮುಂದುವರೆದಿದ್ದು ತೆಲಂಗಾಣ ಮತ್ತು ಹರಿಯಾಣ ಅದನ್ನು ಅನುಸರಿಸುತ್ತಿವೆ.
- c.
- ಜಾಗತಿಕ ನಾವಿನ್ಯತಾ ಸೂಚ್ಯಂಕ (GII) ವನ್ನು 2010 ರಲ್ಲಿ ನಾವಿನ್ಯತಾ ದೃಷ್ಟಿಯನ್ನು ವಿಸ್ತರಿಸಲು ಮೊದಲಿಗೆ ಆರಂಭಿಸಲಾಗಿತ್ತು.
- d.
- ಭಾರತವು 133 ಜಾಗತಿಕ ಆರ್ಥಿಕ ವ್ಯವಸ್ಥೆಗಳಲ್ಲಿ 39 ನೇ ಸ್ಥಾನವನ್ನು ಪಡೆದು, ಜಾಗತಿಕ ನಾವಿನ್ಯತಾ ಸೂಚ್ಯಂಕ (GII) 2024 ರಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಿದೆ.
- (1)a ಮತ್ತು b ಮಾತ್ರ
- (2)a, b ಮತ್ತು d ಮಾತ್ರ
- (3)b, c ಮತ್ತು d ಮಾತ್ರ
- (4)c ಮತ್ತು d ಮಾತ್ರ
Correct answer
From the official answer key, including any revision.
- English(2) a, b and d only
- ಕನ್ನಡ(2) a, b ಮತ್ತು d ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.