RPC 2025GROUP C (FDA/SDA)Question 57 of 96
KPSC FDA & SDA General Knowledge Paper 1 RPC 2025 (Code 656): question 57
Question
English
Select the correctly matched above definition from the options below :
- a.
- Phillips Curve : It is a graphic curve that advocates a relationship between inflation and unemployment in an economy.
- b.
- Stagflation : It is a situation in an economy when inflation and unemployment both are at higher levels, contrary to conventional belief.
- c.
- Demand-Pull Inflation : It is an excessive creation of money - increasing money flow or money supply in the economy.
- d.
- Cost-Push Inflation : It is a creation of extra purchasing power to the consumer over the same level of production (too much money chasing too few goods).
- (1)a and b only
- (2)b and c only
- (3)c and d only
- (4)a and d only
ಕನ್ನಡ
ಈ ಕೆಳಗಿನ ಆಯ್ಕೆಗಳಿಂದ ಮೇಲಿನ ವ್ಯಾಖ್ಯಾನವನ್ನು ಸರಿಯಾಗಿ ಹೊಂದಿಸಿರುವುದನ್ನು ಆರಿಸಿ:
- a.
- ಫಿಲಿಪ್ಸ್ ರೇಖೆ : ಇದು ಆರ್ಥಿಕ ವ್ಯವಸ್ಥೆಯಲ್ಲಿನ ಹಣದುಬ್ಬರ ಮತ್ತು ನಿರುದ್ಯೋಗದ ನಡುವಿನ ಸಂಬಂಧವನ್ನು ಎತ್ತಿ ಹಿಡಿಯುವ ರೇಖಾತ್ಮಕ ರೇಖೆಯಾಗಿದೆ.
- b.
- ಮಂದಾತಿ ಪ್ರಸರಣ (Stagflation) : ಹಣದುಬ್ಬರ ಹಾಗೂ ನಿರುದ್ಯೋಗಗಳೆರಡೂ ಉನ್ನತ ಮಟ್ಟಗಳಲ್ಲಿದಾಗ ಸಾಂಪ್ರದಾಯಕ ನಂಬಿಕೆಗಳಿಗೆ ವಿರುದ್ಧವಾದ ಆರ್ಥಿಕ ಸಂದರ್ಭವಾಗಿದೆ.
- c.
- ಬೇಡಿಕೆಸೆಳೆತದ ಹಣದುಬ್ಬರ : ಇದು ಹಣದ ಅಧಿಕ ಉತ್ಪತ್ತಿಯಾಗಿದ್ದು ಆರ್ಥಿಕತೆಯಲ್ಲಿ ಹಣದ ಹರಿಯುವಿಕೆ ಅಥವಾ ಹಣದ ಪೂರೈಕೆಯ ಹೆಚ್ಚಾಗುವಿಕೆ.
- d.
- ವೆಚ್ಚ-ತಳ್ಳಿಕೆಯ ಹಣದುಬ್ಬರ : ಉತ್ಪಾದನೆಯ ಮಟ್ಟ ಅಷ್ಟೇ ಇದ್ದು, ಗ್ರಾಹಕರಿಗೆ ಅಧಿಕ ಕೊಂಡುಕೊಳ್ಳುವಿಕೆಯ ಶಕ್ತಿ ಸೃಜಿಸುವುದಾಗಿದೆ (ಅತಿ ಹೆಚ್ಚು ಹಣವು ಕೆಲವೇ ಸರಕುಗಳನ್ನು ಹಿಂಬಾಲಿಸುವುದು).
- (1)a ಮತ್ತು b ಮಾತ್ರ
- (2)b ಮತ್ತು c ಮಾತ್ರ
- (3)c ಮತ್ತು d ಮಾತ್ರ
- (4)a ಮತ್ತು d ಮಾತ್ರ
Correct answer
From the official answer key, including any revision.
- English(1) a and b only
- ಕನ್ನಡ(1) a ಮತ್ತು b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.