RPC 2025GROUP C (FDA/SDA)Question 56 of 96
KPSC FDA & SDA General Knowledge Paper 1 RPC 2025 (Code 656): question 56
Question
English
Which of the following statements best describes the role of Foreign Direct Investment (FDI) in developing countries?Select the correct option :
- a.
- FDI flows represent long-term investments made abroad, bringing capital, entrepreneurship, technology, managerial know-how and sometimes market access.
- b.
- FDI is often viewed by developing countries as a key catalyst for economic development.
- c.
- FDI mainly involves short-term speculative investments and has minimal impact on technology transfer.
- (1)Only a
- (2)Only b
- (3)a and b only
- (4)a, b and c
ಕನ್ನಡ
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿನ ವಿದೇಶಿ ನೇರ ಹೂಡಿಕೆ (FDI) ಪಾತ್ರವನ್ನು ಈ ಕೆಳಗಿನ ಯಾವ ಹೇಳಿಕೆಗಳು ಉತ್ತಮವಾಗಿ ವಿವರಿಸುತ್ತವೆ.ಸರಿಯಾದ ಆಯ್ಕೆಯನ್ನು ಆರಿಸಿ:
- a.
- FDI ಹರಿವುಗಳು ವಿದೇಶದಲ್ಲಿ ಮಾಡಲಾದ ದೀರ್ಘಾವಧಿ ಹೂಡಿಕೆಗಳನ್ನು, ಬಂಡವಾಳ, ಉದ್ಯಮಶೀಲತೆ, ತಂತ್ರಜ್ಞಾನ, ನಿರ್ವಹಣಾ ಪ್ರಯೋಗಿಕ ಜ್ಞಾನವನ್ನು ತರುತ್ತವೆ. ಹಾಗೂ ಕೆಲವು ಸಲ ಮಾರುಕಟ್ಟೆ ಪ್ರವೇಶವನ್ನು ಪ್ರತಿನಿದಿಸುತ್ತವೆ.
- b.
- ಅಭಿವೃದ್ಧಿ ಹೊಂದುತ್ತಿರುವ ದೇಶಗಳು, ಹಲವು ಸಂದರ್ಭಗಳಲ್ಲಿ FDI ಯನ್ನು ಆರ್ಥಿಕ ಅಭಿವೃದ್ಧಿಯ ಪ್ರಮುಖ ವೇಗವರ್ಧಕವಾಗಿ ಭಾವಿಸುತ್ತವೆ.
- c.
- ವಿದೇಶೀ ನೇರ ಹೂಡಿಕೆಯು, ಪ್ರಮುಖವಾಗಿ ಅಲ್ಪ - ಕಾಲಿನ ಸಟ್ಟಾವ್ಯಾಪಾರದ ಹೂಡಿಕೆಗಳನ್ನು ಒಳಗೊಂಡಿರುತ್ತದೆ ಹಾಗೂ ತಂತ್ರಜ್ಞಾನ ವರ್ಗಾವಣೆಯಲ್ಲಿ ಕನಿಷ್ಠ ಮಟ್ಟದ ಪರಿಣಾಮ ಬೀರುತ್ತದೆ.
- (1)a ಮಾತ್ರ
- (2)b ಮಾತ್ರ
- (3)a ಮತ್ತು b ಮಾತ್ರ
- (4)a, b ಮತ್ತು c
Correct answer
From the official answer key, including any revision.
- English(3) a and b only
- ಕನ್ನಡ(3) a ಮತ್ತು b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.