RPC 2025GROUP C (FDA/SDA)Question 55 of 96
KPSC FDA & SDA General Knowledge Paper 1 RPC 2025 (Code 656): question 55
Question
English
Consider the following statements with reference to 'Pradhan Mantri Surakshit Matritva Abhiyan' :Which of the statements given above is/are correct?
- a.
- The Pradhan Mantri Surakshit Matritva Abhiyan has been launched by the Ministry of Social Justice and Empowerment, Government of India.
- b.
- The program aims to provide assured, comprehensive and quality antenatal care, free of cost, universally to all pregnant women on the 9th of every month.
- (1)a only
- (2)b only
- (3)Both a and b
- (4)Neither a nor b
ಕನ್ನಡ
"ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ" ಕ್ಕೆ ಸಂಬಂಧಪಟ್ಟ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:ಈ ಮೇಲಿನ ಯಾವ ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?
- a.
- ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನವನ್ನು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯವು ಆರಂಭಿಸಿದೆ.
- b.
- ಈ ಕಾರ್ಯಕ್ರಮವು ಪ್ರತೀ ತಿಂಗಳಿನ 9 ರಂದು ಎಲ್ಲಾ ಗರ್ಭಿಣಿ ಸ್ತ್ರೀಯರಿಗೂ ಭರವಸೆ, ಸಮಗ್ರ ಮತ್ತು ಗುಣಮಟ್ಟದ ಪ್ರಸವಪೂರ್ವ ಪಾಲನೆಯನ್ನು ಉಚಿತ ದರದಲ್ಲಿ ನಿರ್ವಹಿಸುವ ಗುರಿಯನ್ನು ಹೊಂದಿದೆ.
- (1)a ಮಾತ್ರ
- (2)b ಮಾತ್ರ
- (3)a ಮತ್ತು b ಎರಡೂ
- (4)a ಅಥವಾ b ಎರಡೂ ಅಲ್ಲ
Correct answer
From the official answer key, including any revision.
- English(2) b only
- ಕನ್ನಡ(2) b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.