Skip to content
RPC 2025GROUP C (FDA/SDA)Question 54 of 96

KPSC FDA & SDA General Knowledge Paper 1 RPC 2025 (Code 656): question 54

Question

English

The key objective of Swachh Bharat Mission - Grameen (SBM) Phase II:Which of the following option is/are correct?

a.
Sustaining the ODF status and managing solid and liquid waste by 2029-30 and transforming all the villages from ODF to ODF Plus Model.
b.
Improve the level of cleanliness in rural areas through solid and liquid waste management activities, making villages ODF Plus. This includes, ODF Sustainability, Solid Waste Management, Liquid Waste Management and Visual Cleanliness.
  1. (1)a only
  2. (2)b only
  3. (3)Both a and b
  4. (4)Neither a nor b

ಕನ್ನಡ

ಸ್ವಚ್ಛ ಭಾರತ ಮಿಷನ್ - ಗ್ರಾಮೀಣ (SBM) ಹಂತ II ರ ಪ್ರಮುಖ ಧ್ಯೇಯೋದ್ದೇಶ:ಈ ಕೆಳಗಿನ ಯಾವ ಆಯ್ಕೆ ಸರಿಯಾಗಿದೆ/ವೆ?

a.
2029-30 ರೊಳಗೆ ODF ಸ್ಥಾನಮಾನವನ್ನು ಸುಸ್ಥಿರಗೊಳಿಸುವುದು ಹಾಗೂ ಘನ ಮತ್ತು ದ್ರವ ತ್ಯಾಜ್ಯವನ್ನು ನಿರ್ವಹಿಸುವುದು ಹಾಗೂ ಎಲ್ಲಾ ಹಳ್ಳಿಗಳನ್ನು ODF ನಿಂದ ODF ಪ್ಲಸ್ ಮಾದರಿಗೆ ಮಾರ್ಪಾಡಿಸುವುದು.
b.
ಹಳ್ಳಿಗಳನ್ನು ODF ಪ್ಲಸ್ ಮಾದರಿ ಮಾಡುವಲ್ಲಿ, ಘನ (Solid) ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮಾಡುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯ ಮಟ್ಟವನ್ನು ಸುಧಾರಿಸುವುದು. ಇದು ODF ಸುಸ್ಥಿರತೆ, ಘನ (Solid) ತ್ಯಾಜ್ಯ ನಿರ್ವಹಣೆ, ದ್ರವ ತ್ಯಾಜ್ಯ ನಿರ್ವಹಣೆ ಹಾಗೂ ಗೋಚರ ಸ್ವಚ್ಛತೆಯನ್ನು (Visual Cleanliness) ಒಳಗೊಳ್ಳುತ್ತದೆ.
  1. (1)a ಮಾತ್ರ
  2. (2)b ಮಾತ್ರ
  3. (3)a ಮತ್ತು b ಎರಡೂ
  4. (4)a ಅಥವಾ b ಎರಡೂ ಅಲ್ಲ

Correct answer

From the official answer key, including any revision.

  • English(2) b only
  • ಕನ್ನಡ(2) b ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Schemes, Policy, Initiatives (Central)