RPC 2025GROUP C (FDA/SDA)Question 53 of 96
KPSC FDA & SDA General Knowledge Paper 1 RPC 2025 (Code 656): question 53
Question
English
A study of the growth rate of India's population is divided into four phases :Select the correctly matched phase with its corresponding years from the options below :
- a.
- 1891-1921 : Stagnant population
- b.
- 1921-1951 : Rapid High Growth
- c.
- 1951-1981 : Steady Growth
- d.
- 1981-2001 : High growth rate with definite signs of slowing down
- (1)a and d only
- (2)a and b only
- (3)b and c only
- (4)c and d only
ಕನ್ನಡ
ಭಾರತದ ಜನಸಂಖ್ಯೆಯು ಬೆಳವಣಿಗೆ ದರದ ಅಧ್ಯಯನವನ್ನು ನಾಲ್ಕು ಹಂತಗಳಲ್ಲಿ ವಿಂಗಡಣೆ ಮಾಡಲಾಗಿದೆ.ಈ ಕೆಳಗಿನ ಆಯ್ಕೆಗಳಿಂದ ಅದರ ಸಂವಾದಿ ವರ್ಷಗಳೊಂದಿಗೆ ಸರಿಯಾಗಿ ಹೊಂದುವ ಹಂತವನ್ನು ಆರಿಸಿ:
- a.
- 1891-1921 : ಸ್ಥಿರ ಜನಸಂಖ್ಯೆ
- b.
- 1921-1951 : ಶೀಘ್ರ ಅಧಿಕ ಬೆಳವಣಿಗೆ
- c.
- 1951-1981 : ಸ್ಥಿರ (ಬದಲಾವಣೆ ಇಲ್ಲದ) ಬೆಳವಣಿಗೆ
- d.
- 1981-2001 : ನಿಧಾನಗತಿಯಲ್ಲಿ ತಗ್ಗಿದ ನಿರ್ದಿಷ್ಟ ಸಂಕೇತದೊಂದಿಗೆ ಹೆಚ್ಚಿನ ಬೆಳವಣಿಗೆ ದರ.
- (1)a ಮತ್ತು d ಮಾತ್ರ
- (2)a ಮತ್ತು b ಮಾತ್ರ
- (3)b ಮತ್ತು c ಮಾತ್ರ
- (4)c ಮತ್ತು d ಮಾತ್ರ
Correct answer
From the official answer key, including any revision.
- English(1) a and d only
- ಕನ್ನಡ(1) a ಮತ್ತು d ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.