Skip to content
RPC 2025GROUP C (FDA/SDA)Question 52 of 96

KPSC FDA & SDA General Knowledge Paper 1 RPC 2025 (Code 656): question 52

Question

English

Which of the following statements are true regarding the National Social Assistance Programme (NSAP)?Choose the correct option below :

a.
The NSAP is a welfare programme administered by the Ministry of Rural Development.
b.
The NSAP is implemented only in rural areas of India.
c.
The NSAP is a welfare programme that provides financial assistance to the elderly, widows and persons with disabilities.
d.
The NSAP is implemented in both rural and urban areas of India.
  1. (1)a and b only
  2. (2)a and d only
  3. (3)b and c only
  4. (4)a, c and d only

ಕನ್ನಡ

ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮಕ್ಕೆ (NSAP) ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?ಈ ಕೆಳಗಿನ ಸರಿಯಾದ ಆಯ್ಕೆಯನ್ನು ಆರಿಸಿ:

a.
NSAP ಯು ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಂದು ಕಲ್ಯಾಣ ಕಾರ್ಯಕ್ರಮವಾಗಿದೆ.
b.
NSAP ನ್ನು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗಿದೆ.
c.
NSAP ಯು ವಯೋವೃದ್ಧ, ವಿಧವೆಯರು ಹಾಗೂ ವಿಕಲಚೇತನರಿಗೆ ಹಣಕಾಸು ನೆರವನ್ನು ಒದಗಿಸುವ ಒಂದು ಕಲ್ಯಾಣ ಕಾರ್ಯಕ್ರಮವಾಗಿದೆ.
d.
NSAP ಯನ್ನು ಭಾರತದ ಗ್ರಾಮೀಣ ಹಾಗೂ ನಗರ ಪ್ರದೇಶಗಳೆರಡರಲ್ಲೂ ಅನುಷ್ಠಾನಗೊಳಿಸಲಾಗಿದೆ.
  1. (1)a ಮತ್ತು b ಮಾತ್ರ
  2. (2)a ಮತ್ತು d ಮಾತ್ರ
  3. (3)b ಮತ್ತು c ಮಾತ್ರ
  4. (4)a, c ಮತ್ತು d ಮಾತ್ರ

Correct answer

From the official answer key, including any revision.

  • English(4) a, c and d only
  • ಕನ್ನಡ(4) a, c ಮತ್ತು d ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Schemes, Policy, Initiatives (Central)