Skip to content
RPC 2025GROUP C (FDA/SDA)Question 51 of 96

KPSC FDA & SDA General Knowledge Paper 1 RPC 2025 (Code 656): question 51

Question

English

Match List-I and List-IISelect the correctly matched symbols and definitions from the options below :

List-IList-II
a. M1Currency with public, i.e., coins and currency notes + demand deposits of the public; also known as narrow money.
b. M2M1 + Time deposits of the public with banks; this is also known as broad money.
c. M3M1 + Post office saving deposits
d. M4M3 + Total Post office deposits
  1. (1)a and d only
  2. (2)a and b only
  3. (3)b and c only
  4. (4)c and d only

ಕನ್ನಡ

ಪಟ್ಟಿ-I ಮತ್ತು ಪಟ್ಟಿ-II ನ್ನು ಹೊಂದಿಸಿ.ಈ ಕೆಳಗಿನ ಆಯ್ಕೆಗಳಿಂದ ಸರಿಯಾಗಿ ಹೊಂದಿಕೆಯಾಗುವ ಮೇಲಿನ ಚಿಹ್ನೆಗಳನ್ನು ಹಾಗೂ ವ್ಯಾಖ್ಯಾನಗಳನ್ನು ಆರಿಸಿ.

ಪಟ್ಟಿ-Iಪಟ್ಟಿ-II
a. ಎಂ. 1 (M1)ಸಾರ್ವಜನಿಕ ಬಳಿಯಿರುವ ಕರೆನ್ಸಿ ಎಂದರೆ ನಾಣ್ಯಗಳು ಹಾಗೂ ಕರೆನ್ಸಿ ನೋಟುಗಳು + ಸಾರ್ವಜನಿಕರ ಬೇಡಿಕೆ ಠೇವಣಿಗಳು; ಕಿರಿಯ (ಅಲ್ಪ) ಪ್ರಮಾಣದ ಹಣ ಎಂದೂ ಸಹ ತಿಳಿಯಬಹುದು.
b. ಎಂ. 2 (M2)ಎಂ. 1 (M1) + ಬ್ಯಾಂಕುಗಳ ಬಳಿಯಿರುವ ಸಾರ್ವಜನಿಕ ಅವಧಿ ಠೇವಣಿಗಳು, ವಿಶಾಲವಾದ (ದೊಡ್ಡ ಪ್ರಮಾಣದ) ಹಣ ಎಂದೂ ಸಹ ತಿಳಿಯ ಬಹುದು
c. ಎಂ. 3 (M3)ಎಂ. 1 (M1) + ಅಂಚೆ ಕಛೇರಿ ಉಳಿತಾಯ ಠೇವಣಿಗಳು
d. ಎಂ. 4 (M4)ಎಂ. 3 (M3) + ಒಟ್ಟು ಅಂಚೆ ಕಛೇರಿಯ ಠೇವಣಿಗಳು
  1. (1)a ಮತ್ತು d ಮಾತ್ರ
  2. (2)a ಮತ್ತು b ಮಾತ್ರ
  3. (3)b ಮತ್ತು c ಮಾತ್ರ
  4. (4)c ಮತ್ತು d ಮಾತ್ರ

Correct answer

From the official answer key, including any revision.

  • English(1) a and d only
  • ಕನ್ನಡ(1) a ಮತ್ತು d ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: General Economy (Core Concepts)
  3. sub-topic: Monetary & Fiscal Policy