RPC 2025GROUP C (FDA/SDA)Question 50 of 96
KPSC FDA & SDA General Knowledge Paper 1 RPC 2025 (Code 656): question 50
Question
English
Match List-I and List-IISelect the correctly matched concepts from the options below :
| List-I | List-II |
|---|---|
| a. Primary Deficit | Fiscal Deficit – Interest payments |
| b. Revenue Deficit | Revenue Expenditures – Revenue Receipts |
| c. Fiscal Deficit | Total Expenditures – Total Receipts |
| d. Budget Deficit | Budget deficit + Government's market borrowings and liabilities |
- (1)a and b only
- (2)b and c only
- (3)c and d only
- (4)a and d only
ಕನ್ನಡ
ಪಟ್ಟಿ-I ನ್ನು ಪಟ್ಟಿ-II ರೊಂದಿಗೆ ಹೊಂದಿಸಿಕೆಳಗಿನ ಆಯ್ಕೆಗಳಿಂದ ಸರಿಯಾಗಿ ಹೊಂದಿಕೆಯಾಗುವ ಪರಿಕಲ್ಪನೆಯನ್ನು ಆರಿಸಿ.
| ಪಟ್ಟಿ-I | ಪಟ್ಟಿ-II |
|---|---|
| a. ಪ್ರಾಥಮಿಕ ಕೊರತೆ | ಕೋಶೀಯ ಕೊರತೆ – ಬಡ್ಡಿ ಸಂದಾಯಗಳು |
| b. ಕಂದಾಯ ಕೊರತೆ | ಕಂದಾಯ ವೆಚ್ಚ – ಕಂದಾಯ ಸ್ವೀಕೃತಿಗಳು |
| c. ಕೋಶೀಯ ಕೊರತೆ | ಒಟ್ಟು ವೆಚ್ಚಗಳು – ಒಟ್ಟು ಸ್ವೀಕೃತಿಗಳು |
| d. ಆಯ-ವ್ಯಯ ಕೊರತೆ | ಆಯ ವ್ಯಯ ಕೊರತೆ + ಸರ್ಕಾರದ ಮಾರುಕಟ್ಟೆ ಎರವಲುಗಳು ಮತ್ತು ಹೊಣೆಗಾರಿಕೆಗಳು |
- (1)a ಮತ್ತು b ಮಾತ್ರ
- (2)b ಮತ್ತು c ಮಾತ್ರ
- (3)c ಮತ್ತು d ಮಾತ್ರ
- (4)a ಮತ್ತು d ಮಾತ್ರ
Correct answer
From the official answer key, including any revision.
- English(1) a and b only
- ಕನ್ನಡ(1) a ಮತ್ತು b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.