Skip to content
RPC 2025GROUP C (FDA/SDA)Question 49 of 96

KPSC FDA & SDA General Knowledge Paper 1 RPC 2025 (Code 656): question 49

Question

English

Consider the following statements about the 'Stand-Up India' Scheme.Which of the above statements are correct? Select the appropriate option below :

a.
It provides loans ranging from ₹ 10 lakh to ₹ 1 crore.
b.
The scheme is aimed at Women and Scheduled Caste (SC)/Scheduled Tribe (ST) entrepreneurs.
c.
It includes large corporations and industries as eligible beneficiaries.
d.
Farmers and agricultural workers are key beneficiaries of the scheme.
  1. (1)a and b only
  2. (2)b and c only
  3. (3)c and d only
  4. (4)All the statements are correct,

ಕನ್ನಡ

"ಸ್ಟ್ಯಾಂಡ್ ಅಫ್ ಇಂಡಿಯಾ" (Stand-Up Scheme) ಯೋಜನೆ ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ? ಈ ಕೆಳಗಿನ ಸರಿಯಾದ ಆಯ್ಕೆಯನ್ನು ಆರಿಸಿ:

a.
ಇದು ರೂ. 10 ಲಕ್ಷ ಗಳಿಂದ ರೂ. 1 ಕೋಟಿಗಳ ವರೆಗಿನ ಸಾಲಗಳನ್ನು ಒದಗಿಸುತ್ತದೆ.
b.
ಈ ಯೋಜನೆಯು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ (SC)/ಪರಿಶಿಷ್ಟ ಪಂಗಡದ (ST) ಉದ್ಯಮಶೀಲರನ್ನು ಗುರಿಯಾಗಿಸಿದೆ.
c.
ಇದು, ಅರ್ಹ ಫಲಾನುಭವಿಗಳಾಗಿ ದೊಡ್ಡ ಸಂಸ್ಥೆಗಳು ಮತ್ತು ಕೈಗಾರಿಕೆಗಳನ್ನು ಒಳಗೊಂಡಿದೆ.
d.
ರೈತರು ಮತ್ತು ಕೃಷಿ ಕೆಲಸಗಾರರು ಯೋಜನೆಯ ಪ್ರಮುಖ ಫಲಾನುಭವಿಗಳಾಗಿದ್ದಾರೆ.
  1. (1)a ಮತ್ತು b ಮಾತ್ರ
  2. (2)b ಮತ್ತು c ಮಾತ್ರ
  3. (3)c ಮತ್ತು d ಮಾತ್ರ
  4. (4)ಎಲ್ಲಾ ಹೇಳಿಕೆಗಳು ಸರಿಯಾಗಿವೆ.

Correct answer

From the official answer key, including any revision.

  • English(1) a and b only
  • ಕನ್ನಡ(1) a ಮತ್ತು b ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Industry & Infrastructure