RPC 2025GROUP C (FDA/SDA)Question 44 of 94
KPSC FDA & SDA General Knowledge Paper 1 RPC 2025 (Code 640): question 44
Question
English
Which of the following is correct ?
- (a.
- Panchatantra 2.0 is envisioned in as a comprehensive and holistic platform to strengthen, digitize and centralize all the key functions and operations of Grama Panchayats in Karnataka.
- (b.
- Finance and Accounting, Revenue collection planning, meeting management etc. are included in Panchatantra 2.0 modules.
- (1)(a) and (b) both are correct
- (2)(a) and (b) both are wrong
- (3)(a) is correct, (b) is wrong
- (4)(a) is wrong , (b) is correct
ಕನ್ನಡ
ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
- (a.
- ಗ್ರಾಮ ಪಂಚಾಯತಿಗಳು ತಮ್ಮ ಎಲ್ಲಾ ಪ್ರಮುಖ ಕಾರ್ಯಗಳು ಮತ್ತು ಕಾರ್ಯಾಚರಣೆಯನ್ನು ಬಲಪಡಿಸಲು, ಡಿಜಿಟೈಸ್ ಮಾಡಲು ಹಾಗೂ ಕೇಂದ್ರೀಕರಿಸಲು ವ್ಯಾಪಕ ಮತ್ತು ಸಮಗ್ರ ವೇದಿಕೆಯಾಗಿ ರೂಪಿಸಲು ಪಂಚತಂತ್ರ 2.0 ನ್ನು ಕರ್ನಾಟಕದಲ್ಲಿ ಬಳಸಲಾಗಿದೆ.
- (b.
- ಹಣಕಾಸು ಲೆಕ್ಕಪತ್ರ ನಿರ್ವಹಣೆ, ಆದಾಯ ಸಂಗ್ರಹ ಯೋಜನೆ, ಸಭೆ ನಿರ್ವಹಣೆ ಮುಂತಾದವುಗಳು ಪಂಚತಂತ್ರ 2.0 ರಲ್ಲಿ ಇರುವ ಮಾಡ್ಯುಲ್‌ಗಳಾಗಿವೆ.
- (1)(a) ಮತ್ತು (b) ಎರಡೂ ಸರಿಯಾಗಿವೆ.
- (2)(a) ಮತ್ತು (b) ಎರಡೂ ತಪ್ಪಾಗಿವೆ.
- (3)(a) ಸರಿಯಾಗಿದೆ, (b) ತಪ್ಪಾಗಿದೆ.
- (4)(a) ತಪ್ಪಾಗಿದೆ, (b) ಸರಿಯಾಗಿದೆ.
Correct answer
From the official answer key, including any revision.
- English(1) (a) and (b) both are correct
- ಕನ್ನಡ(1) (a) ಮತ್ತು (b) ಎರಡೂ ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.