RPC 2025GROUP C (FDA/SDA)Question 45 of 94
KPSC FDA & SDA General Knowledge Paper 1 RPC 2025 (Code 640): question 45
Question
English
Choose the correct answer from the options given below :
- A.
- Under the 73rd & 74th Amendments, like Centre & State Governments, Local self Governments also get “Constitutional Status”.
- R.
- For the revenue collection of Local - self Governments, they impose taxes, stamp duty, surcharge etc.,
- (1)Both Assertion & Reason are true.
- (2)Both Assertion & Reason are false.
- (3)Assertion is true but reason is false.
- (4)Assertion is false but reason is true.
ಕನ್ನಡ
ಕೆಳಗಿನ ಆಯ್ಕೆಗಳಲ್ಲಿ ಸರಿಯಾದುದನ್ನು ಬರೆಯಿರಿ.
- A.
- ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಂತೆ ಸ್ಥಳೀಯ ಸ್ವಯಂ ಆಡಳಿತ ಸರ್ಕಾರಗಳಿಗೂ 73 ನೇ ಮತ್ತು 74 ನೇ ತಿದ್ದುಪಡಿಯನ್ವಯ ಸಂವಿಧಾನಾತ್ಮಕ ಸ್ಥಾನಮಾನ ದೊರೆಕಿದೆ.
- R.
- ಆದಕ್ಕಾಗಿ ಸ್ಥಳೀಯ ಸ್ವಯಂ ಆಡಳಿತ ಸರ್ಕಾರಗಳು ಅವುಗಳ ಸಂಪನ್ಮೂಲ ಸಂಗ್ರಹಣೆಗಾಗಿ ತೆರಿಗೆ, ಸ್ಟ್ಯಾಂಪ್ ಡ್ಯೂಟಿ, ಸರ್‌ಚಾರ್ಜ್ ಮುಂತಾದವುಗಳನ್ನು ವಿಧಿಸುತ್ತವೆ.
- (1)ಪ್ರತಿಪಾದನೆ ಹಾಗೂ ಕಾರಣ ಎರಡೂ ಸರಿಯಾಗಿವೆ.
- (2)ಪ್ರತಿಪಾದನೆ ಹಾಗೂ ಕಾರಣ ಎರಡೂ ತಪ್ಪಾಗಿವೆ.
- (3)ಪ್ರತಿಪಾದನೆ ಸರಿಯಾಗಿದೆ ಆದರೆ ಕಾರಣ ತಪ್ಪಾಗಿದೆ.
- (4)ಪ್ರತಿಪಾದನೆ ತಪ್ಪಾಗಿದೆ ಆದರೆ ಕಾರಣ ಸರಿಯಾಗಿದೆ.
Correct answer
From the official answer key, including any revision.
- English(3) Assertion is true but reason is false.
- ಕನ್ನಡ(3) ಪ್ರತಿಪಾದನೆ ಸರಿಯಾಗಿದೆ ಆದರೆ ಕಾರಣ ತಪ್ಪಾಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.