RPC 2025GROUP C (FDA/SDA)Question 18 of 94
KPSC FDA & SDA General Knowledge Paper 1 RPC 2025 (Code 640): question 18
Question
English
With reference to the Constitutional Development of India the following are true regarding the features of the Acts.Select the correct answer using the codes given below.
- (a.
- Government of India Act 1858 - British crown assumed Sovereignty over India from the East India Company.
- (b.
- 1909 Indian Council Act - Provincial Legislative Council members were decreased.
- (c.
- Government of Council Act 1919 - Dyarchy in the Centre.
- (d.
- Government of India Act 1935 - Federation and provincial Autonomy.
- (e.
- Indian Independence Act 1947 - Sovereignty of the dominion Legislature.
- (1)(a), (b), (d) & (e)
- (2)(b), (c), (d) and (e)
- (3)(a), (d), (e)
- (4)(a), (c), (d), (e)
ಕನ್ನಡ
ಭಾರತದ ಸಂವಿಧಾನದ ಬೆಳವಣಿಗೆಗೆ ಸಂಬಂಧಿಸಿದಂತೆ ಈ ಕೆಳಗಿನ ಕಾಯಿದೆಯ ಪ್ರಮುಖ ಲಕ್ಷಣಗಳಲ್ಲಿ ಯಾವುದು ಸತ್ಯವಾಗಿದೆ.ಈ ಕೆಳಗೆ ನೀಡಿರುವ ಸಂಕೇತ ಆಧರಿಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿರಿ.
- (a.
- ಭಾರತ ಸರ್ಕಾರ ಕಾಯಿದೆ - 1858 ಭಾರತದ ಮೇಲಿನ ಸಾರ್ವಭೌಮತ್ವವನ್ನು ಈಸ್ಟ್ ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಚಕ್ರಾಧಿಪತ್ಯ ಸ್ವಾಧೀನಪಡಿಸಿ ಕೊಂಡಿತು.
- (b.
- ಭಾರತೀಯ ಕೌನ್ಸಿಲ್ ಕಾಯಿದೆ 1909 - ಪ್ರಾಂತೀಯ ಶಾಸನ ಸಮಿತಿಯ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸಲಾಯಿತು.
- (c.
- ಭಾರತ ಸರ್ಕಾರ ಕಾಯಿದೆ 1919 ಕೇಂದ್ರದಲ್ಲಿ ಅಧಿಕಾರದ ವಿಭಜನೆ.
- (d.
- ಭಾರತ ಸರ್ಕಾರ ಕಾಯಿದೆ 1935 - ಸಂಯುಕ್ತ ವ್ಯವಸ್ಥೆ ಮತ್ತು ಪ್ರಾಂತೀಯ ಸ್ವಾಯತ್ತತೆ.
- (e.
- ಭಾರತದ ಸ್ವಾತಂತ್ರ್ಯ ಕಾಯಿದೆ - 1947 - ವಿಧಾನ ಮಂಡಲದ ಸಾರ್ವಭೌಮತ್ವದ ಪರಮಾಧಿಕಾರ
- (1)(a), (b), (d) ಮತ್ತು (e)
- (2)(b), (c), (d) ಮತ್ತು (e)
- (3)(a), (d), (e)
- (4)(a), (c), (d) ಮತ್ತು (e)
Correct answer
From the official answer key, including any revision.
- (3) (a), (d), (e)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.