RPC 2025GROUP C (FDA/SDA)Question 19 of 94
KPSC FDA & SDA General Knowledge Paper 1 RPC 2025 (Code 640): question 19
Question
English
The following are true regarding Directive principles of State policy.Select the correct answer using the codes given below.
- (a.
- There are 16 articles dealing with Directive principles of State Policy.
- (b.
- Influenced by universal declaration of Human Rights.
- (c.
- Directive Principles like a cheque on bank payable only when the resources of the bank permits said by - K.M. Munshi.
- (d.
- Recommended by the advisory committee on Fundamental Rights for inclusion.
- (e.
- Instrument of instructions.
- (1)(b), (d) & (e)
- (2)(a), (d) & (c)
- (3)(a), (b), (d) & (e)
- (4)(c), (b), (d) & (e)
ಕನ್ನಡ
ಈ ಕೆಳಗಿನವುಗಳು ರಾಜ್ಯ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದಂತೆ ಸತ್ಯವಾಗಿರುತ್ತವೆ.ಈ ಕೆಳಗೆ ನೀಡಿರುವ ಸಂಕೇತ ಆಧರಿಸಿ ಸರಿಯಾದ ಉತ್ತರವನ್ನು ಆಯ್ಕೆಮಾಡಿರಿ.
- (a.
- ಸಂವಿಧಾನದ 16 ಅನುಚ್ಛೇದಗಳು, ರಾಜ್ಯದ ನೀಲಿಯ ತತ್ವಗಳಿಗೆ ಸಂಬಂಧ ಪಟ್ಟಿವೆ.
- (b.
- ಮಾನವ ಹಕ್ಕುಗಳು ಸಾರ್ವತ್ರಿಕ ಘೋಷಣೆಯಿಂದ ಪ್ರಭಾವಿತವಾಗಿವೆ.
- (c.
- ಕೆ.ಎಂ. ಮುನ್ಷಿರವರ ಪ್ರಕಾರ ಬ್ಯಾಂಕ್ನ ಸಂಪನ್ಮೂಲ ಅನುಮತಿ ನೀಡಿದರೆ ಮಾತ್ರ ರಾಜ್ಯ ನಿರ್ದೇಶಕ ತತ್ವಗಳು ಬ್ಯಾಂಕ್ ಚೆಕ್ ಅನ್ನು ಸಾಧ್ಯವಾದಾಗ ಬಟವಾಡೆ ಮಾಡುವುದು.
- (d.
- ಮೂಲಭೂತ ಹಕ್ಕುಗಳ ಸಲಹಾ ಸಮಿತಿ ನೀಡಿದ ಸಲಹೆಯ ಮೇರೆಗೆ ಸೇರಿಸಲಾಗಿದೆ.
- (e.
- ನಿರ್ದೇಶನದ ಸಾಧನಗಳು
- (1)(b), (d) ಮತ್ತು (e)
- (2)(a), (d) ಮತ್ತು (c)
- (3)(a), (b), (d) ಮತ್ತು (e)
- (4)(c), (b), (d) ಮತ್ತು (e)
Correct answer
From the official answer key, including any revision.
- English(1) (b), (d) & (e)
- ಕನ್ನಡ(1) (b), (d) ಮತ್ತು (e)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.