RPC 2025GROUP C (FDA/SDA)Question 17 of 94
KPSC FDA & SDA General Knowledge Paper 1 RPC 2025 (Code 640): question 17
Question
English
With reference to the Constitution of India following statements are true regarding Advocate General of a stateSelect the correct answer using the codes given below.
- a.
- Appointed by the Governor of state.
- b.
- He shall hold the office during the pleasure of the Governor.
- c.
- He should be qualified to be a judge of a High Court.
- d.
- His Remuneration will be charged on the consolidated fund of India.
- e.
- He shall have the Right to speak & take part in the proceedings of state legislature.
- (1)(a), (b), (c) & (d)
- (2)(a), (c), (d) & (e)
- (3)(a), (b), (c) & (e)
- (4)(a), (c), (d)
ಕನ್ನಡ
ಭಾರತದ ಸಂವಿಧಾನದ ಅನುಸಾರ ರಾಜ್ಯದ ಅಡ್ವೊಕೇಟ್ ಜನರಲ್ ಅವರಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸತ್ಯವಾಗಿವೆ.ಈ ಕೆಳಗೆ ನೀಡಿರುವ ಸಂಕೇತ ಆಧರಿಸಿ, ಸರಿಯಾದ ಉತ್ತರವನ್ನು ಆಯ್ಕೆಮಾಡಿರಿ.
- a.
- ರಾಜ್ಯದ ರಾಜ್ಯಪಾಲರಿಂದ ನೇಮಕಗೊಳ್ಳುತ್ತಾರೆ
- b.
- ಇವರು ರಾಜ್ಯಪಾಲರ ಇಚ್ಛೆ ಇರುವವರೆಗೆ ಹುದ್ದೆಯಲ್ಲಿ ಮುಂದುವರಿಯುತ್ತಾರೆ
- c.
- ಇವರು ಉಚ್ಚನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಇರಬೇಕಾದ ಅರ್ಹತೆಯನ್ನು ಹೊಂದಿರ ತಕ್ಕದ್ದು.
- d.
- ಇವರ ವೇತನವನ್ನು ಭಾರತದ ಸಂಚಿತ ನಿಧಿಯಿಂದ ನೀಡಲಾಗುವುದು.
- e.
- ಇವರು ರಾಜ್ಯ ಶಾಸನ ಸಭೆಯಲ್ಲಿ ಭಾಗವಹಿಸುವ ಹಾಗೂ ಮಾತನಾಡುವ ಹಕ್ಕನ್ನು ಹೊಂದಿರುತ್ತಾರೆ.
- (1)(a), (b), (c) ಮತ್ತು (d)
- (2)(a), (c), (d) ಮತ್ತು (e)
- (3)(a), (b), (c) ಮತ್ತು (e)
- (4)(a), (c), (d)
Correct answer
From the official answer key, including any revision.
- English(3) (a), (b), (c) & (e)
- ಕನ್ನಡ(3) (a), (b), (c) ಮತ್ತು (e)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.