HK 2025GROUP C (FDA/SDA)Question 98 of 97
KPSC FDA & SDA General Knowledge Paper 1 HK 2025: question 98
Question
English
Which of the following pairs are correct regarding the 'Subsidiary Treaty' of 1799 in Mysore ?Choose the answer from the options given below :
| (Critic) | (Their view) |
|---|---|
| I. Karl Marx | The Inner Tree |
| II. George Clarke | A Selfish Policy |
| III. Major Evans | An unequal alliance |
| IV. Lord Canning | The Maharajas were the pieces in the British chess |
- (1)I, II and III only
- (2)II and III only
- (3)I and II only
- (4)II, III and IV only
ಕನ್ನಡ
ಮೈಸೂರಿನಲ್ಲಿ 1799 ರ 'ಸಬ್ಸಿಡಿಯರಿ ಒಪ್ಪಂದಕ್ಕೆ' ಸಂಬಂಧಿಸಿದಂತೆ ಯಾವುದು ಸರಿಯಾಗಿದೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
| (ವಿಮರ್ಶಕ) | (ಸೈದ್ಧಾಂತಿಕ ವಿಮರ್ಶೆ) |
|---|---|
| I. ಕಾರ್ಲ್ ಮಾರ್ಕ್ಸ್ | ಒಳಗಿನ ವೃಕ್ಷ |
| II. ಜಾರ್ಜ್ ಕ್ಲಾರ್ಕ್ | ಸ್ವಾರ್ಥಯುತ ನೀತಿ |
| III. ಮೇಜರ್ ಇವಾನ್ಸ್ | ಅಸಮಾನ ಮೈತ್ರಿ |
| IV. ಲಾರ್ಡ್ ಕ್ಯಾನಿಂಗ್ | ಮಹಾರಾಜರು ಬ್ರಿಟಿಷರ ಚದುರಂಗದಲ್ಲಿ ಕಾಯಿಗಳಾಗಿದ್ದರು |
- (1)I, II ಮತ್ತು III ಮಾತ್ರ
- (2)II ಮತ್ತು III ಮಾತ್ರ
- (3)I ಮತ್ತು II ಮಾತ್ರ
- (4)II, III ಮತ್ತು IV ಮಾತ್ರ
Correct answer
From the official answer key, including any revision.
- English(2) II and III only
- ಕನ್ನಡ(2) II ಮತ್ತು III ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.