HK 2025GROUP C (FDA/SDA)Question 96 of 97
KPSC FDA & SDA General Knowledge Paper 1 HK 2025: question 96
Question
English
Consider the following statements :Choose the correct answer from the options given below :
- A.
- Sociologists refer deviance to behaviour that is contrary to the standards of conduct or social expectations of a given group or society.
- R.
- Deviance is often portrayed as not breaking rules.
- (1)Both (A) and (R) are true and (R) is the correct explanation of (A).
- (2)Both (A) and (R) are true, but (R) is not the correct explanation of (A).
- (3)(A) is true, but (R) is false.
- (4)(A) is false, but (R) is true.
ಕನ್ನಡ
ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಸಮಾಜಶಾಸ್ತ್ರಜ್ಞರು, ಒಂದು ನಿರ್ದಿಷ್ಟ ಗುಂಪು ಅಥವಾ ಸಮಾಜದ ನಡವಳಿಕೆಯ ಮಾನದಂಡಗಳು ಅಥವಾ ಸಾಮಾಜಿಕ ನಿರೀಕ್ಷೆಗಳಿಗೆ ವಿರುದ್ಧವಾದ ವರ್ತನೆಯನ್ನು ‘ವಿಚಲನೆ’ (deviance) ಎಂದು ಕರೆಯುತ್ತಾರೆ.
- R.
- ಸಾಮಾನ್ಯವಾಗಿ ವಿಚಲನೆ ಎಂದರೆ ಕೇವಲ ನಿಯಮಗಳನ್ನು ಉಲ್ಲಂಘಿಸುವುದು ಅಲ್ಲ ಎಂದು ಚಿತ್ರಿಸಲಾಗುತ್ತದೆ.
- (1)(A) ಮತ್ತು (R) ಎರಡೂ ನಿಜ ಮತ್ತು (R) ಎಂಬುದು (A) ಯ ಸರಿಯಾದ ವಿವರಣೆಯಾಗಿದೆ.
- (2)(A) ಮತ್ತು (R) ಎರಡೂ ನಿಜ, ಆದರೆ (R) ಎಂಬುದು (A) ಯ ಸರಿಯಾದ ವಿವರಣೆಯಲ್ಲ.
- (3)(A) ನಿಜ, ಆದರೆ (R) ತಪ್ಪು.
- (4)(A) ತಪ್ಪು, ಆದರೆ (R) ನಿಜ.
Correct answer
From the official answer key, including any revision.
- English(3) (A) is true, but (R) is false.
- ಕನ್ನಡ(3) (A) ನಿಜ, ಆದರೆ (R) ತಪ್ಪು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.