HK 2025GROUP C (FDA/SDA)Question 76 of 97
KPSC FDA & SDA General Knowledge Paper 1 HK 2025: question 76
Question
English
Which of the following is Bank Rate related to ?Choose the correct answer from the options given below :
- I.
- It is the interest rate charged by Commercial Banks on loans to customers.
- II.
- It is the rate charged by the Central Bank while lending on approved securities.
- III.
- The Central Bank changes the Bank Rate from time to time.
- IV.
- This rate is determined as per the policy of the Treasury.
- (1)I and IV are correct
- (2)II and III are correct
- (3)All the above are incorrect
- (4)All the above are correct
ಕನ್ನಡ
ಕೆಳಗಿನವುಗಳಲ್ಲಿ ಬ್ಯಾಂಕ್ ದರವು ಯಾವುದಕ್ಕೆ ಸಂಬಂಧಿಸಿದೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- I.
- ವಾಣಿಜ್ಯ ಬ್ಯಾಂಕ್ಗಳು ಗ್ರಾಹಕರಿಗೆ ನೀಡಿದ ಸಾಲದ ಮೇಲೆ ವಿಧಿಸುವ ಬಡ್ಡಿದರವಾಗಿದೆ.
- II.
- ಕೇಂದ್ರ ಬ್ಯಾಂಕ್ (Central Bank) ಅಂಗೀಕೃತ ಭದ್ರತಾ ಪತ್ರಗಳ ಮೇಲೆ ಸಾಲ ನೀಡುವಾಗ ವಿಧಿಸುವ ದರವಾಗಿದೆ.
- III.
- ಬ್ಯಾಂಕ್ ದರವನ್ನು ಕೇಂದ್ರ ಬ್ಯಾಂಕ್ (Central Bank) ಆಗಾಗ ಬದಲಿಸುತ್ತದೆ.
- IV.
- ಖಜಾನೆ ನೀತಿಯನ್ವಯ ಈ ದರವನ್ನು ನಿರ್ಧರಿಸಲಾಗುತ್ತದೆ.
- (1)I ಮತ್ತು IV ಸರಿಯಾಗಿದೆ
- (2)II ಮತ್ತು III ಸರಿಯಾಗಿವೆ
- (3)ಮೇಲಿನ ಎಲ್ಲವು ತಪ್ಪಾಗಿವೆ
- (4)ಮೇಲಿನ ಎಲ್ಲವು ಸರಿಯಾಗಿವೆ
Correct answer
From the official answer key, including any revision.
- English(2) II and III are correct
- ಕನ್ನಡ(2) II ಮತ್ತು III ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.