HK 2025GROUP C (FDA/SDA)Question 75 of 97
KPSC FDA & SDA General Knowledge Paper 1 HK 2025: question 75
Question
English
Central premises of liberal school is/are :Choose the correct answer from the options given below :
- I.
- Individual economic actors are rational, therefore the state need not regulate their actions through numerous laws.
- II.
- The state should provide only public goods and thus facilitate economic activity.
- III.
- The economy should be left to the market forces – Laissez Faire.
- (1)I only
- (2)I and II only
- (3)II and III only
- (4)I, II and III
ಕನ್ನಡ
ಲಿಬರಲ್ ಶಾಲೆಯ ಕೇಂದ್ರ ಪ್ರಮೇಯವು :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- I.
- ವೈಯಕ್ತಿಕ ಆರ್ಥಿಕ ಏಜೆಂಟರು ತರ್ಕಬದ್ಧರಾಗಿದ್ದಾರೆ ಆದ್ದರಿಂದ ರಾಜ್ಯವು ಹಲವಾರು ಕಾನೂನುಗಳ ಮೂಲಕ ಅವರ ಕ್ರಿಯೆಗಳನ್ನು ನಿಯಂತ್ರಿಸುವ ಅಗತ್ಯವಿಲ್ಲ.
- II.
- ರಾಜ್ಯವು ಸಾರ್ವಜನಿಕ ಸರಕುಗಳನ್ನು ಮಾತ್ರ ಒದಗಿಸಬೇಕು ಮತ್ತು ಆರ್ಥಿಕ ಚಟುವಟಿಕೆಯನ್ನು ಸುಗಮಗೊಳಿಸಬೇಕು.
- III.
- ಆರ್ಥಿಕತೆಯನ್ನು ಮಾರುಕಟ್ಟೆ ಶಕ್ತಿಗಳ ನಿರ್ಣಯಕ್ಕೆ ಬಿಟ್ಟುಬಿಡಬೇಕು – ಲೈಸೆಜ್ ಫೇರ್.
- (1)I ಮಾತ್ರ
- (2)I ಮತ್ತು II ಮಾತ್ರ
- (3)II ಮತ್ತು III ಮಾತ್ರ
- (4)I, II ಮತ್ತು III
Correct answer
From the official answer key, including any revision.
- English(4) I, II and III
- ಕನ್ನಡ(4) I, II ಮತ್ತು III
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.