HK 2025GROUP C (FDA/SDA)Question 77 of 97
KPSC FDA & SDA General Knowledge Paper 1 HK 2025: question 77
Question
English
Statement : Inflation in the country is caused by credit creation by Commercial Banks.According to the statement, choose the correct answer from the options given below :
- I.
- With more money in people's hands, their purchasing power increases.
- II.
- The increased demand for goods raises their prices.
- III.
- The value of money will fall.
- IV.
- The rate of inflation also increases.
- (1)I is correct
- (2)II is incorrect
- (3)All the above are incorrect
- (4)All the above are correct
ಕನ್ನಡ
ಹೇಳಿಕೆ : ವಾಣಿಜ್ಯ ಬ್ಯಾಂಕುಗಳು ಮಾಡುವ ಸಾಲದ ಸೃಷ್ಟಿಯಿಂದ ದೇಶದಲ್ಲಿ ಹಣದುಬ್ಬರ ಉಂಟಾಗುತ್ತದೆ.ಹೇಳಿಕೆಗನುಗುಣವಾಗಿ ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- I.
- ಜನರ ಕೈಯಲ್ಲಿ ಹೆಚ್ಚು ಹಣ ಲಭಿಸುವುದರಿಂದ ಅವರ ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ.
- II.
- ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿ ಅವುಗಳ ಬೆಲೆಗಳಲ್ಲಿ ಏರಿಕೆಯುಂಟಾಗುತ್ತದೆ.
- III.
- ಹಣದ ಮೌಲ್ಯವು ಕುಸಿಯುತ್ತದೆ.
- IV.
- ಹಣದುಬ್ಬರದ ದರವು ಸಹ ಹೆಚ್ಚಾಗುತ್ತದೆ.
- (1)I ಸರಿಯಿದೆ
- (2)II ತಪ್ಪಾಗಿದೆ
- (3)ಮೇಲಿನ ಎಲ್ಲವು ತಪ್ಪಾಗಿವೆ
- (4)ಮೇಲಿನ ಎಲ್ಲವು ಸರಿಯಾಗಿವೆ
Correct answer
From the official answer key, including any revision.
- English(4) All the above are correct
- ಕನ್ನಡ(4) ಮೇಲಿನ ಎಲ್ಲವು ಸರಿಯಾಗಿವೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.