Skip to content
HK 2025GROUP C (FDA/SDA)Question 62 of 97

KPSC FDA & SDA General Knowledge Paper 1 HK 2025: question 62

Question

English

Consider the following statements :Choose the correct answer from the options given below :

A.
The 1974 Act made the most extensive categories of lands which were given exemption as plantation land.
R.
This category was defined as land cultivated with plantation crops.
  1. (1)Both (A) and (R) are true and (R) is the correct explanation of (A).
  2. (2)Both (A) and (R) are true, but (R) is not the correct explanation of (A).
  3. (3)(A) is true, but (R) is false.
  4. (4)Both (A) and (R) are false.

ಕನ್ನಡ

ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :

A.
1974 ರ ಕಾಯ್ದೆಯು ಮಾಡಿದ ವಿಸ್ತಾರವಾದ ವರ್ಗದ ಭೂಮಿಯಲ್ಲಿ ಪ್ಲಾಂಟೇಷನ್ ಭೂಮಿಗೆ ವಿನಾಯಿತಿಯನ್ನು ನೀಡಲಾಯಿತು.
R.
ಈ ವರ್ಗವನ್ನು, ಪ್ಲಾಂಟೇಷನ್ ಬೆಳೆಗಳನ್ನು ಸಾಗುವಳಿ ಮಾಡಲಾದ ಭೂಮಿ ಎಂದು ವ್ಯಾಖ್ಯಾನಿಸಲಾಗಿದೆ.
  1. (1)(A) ಮತ್ತು (R) ಎರಡೂ ನಿಜ ಮತ್ತು (R) ಎಂಬುದು (A) ಯ ಸರಿಯಾದ ವಿವರಣೆಯಾಗಿದೆ.
  2. (2)(A) ಮತ್ತು (R) ಎರಡೂ ನಿಜ, ಆದರೆ (R) ಎಂಬುದು (A) ಯ ಸರಿಯಾದ ವಿವರಣೆಯಲ್ಲ.
  3. (3)(A) ನಿಜ, ಆದರೆ (R) ತಪ್ಪು.
  4. (4)(A) ಮತ್ತು (R) ಎರಡೂ ತಪ್ಪು.

Correct answer

From the official answer key, including any revision.

  • English(1) Both (A) and (R) are true and (R) is the correct explanation of (A).
  • ಕನ್ನಡ(1) (A) ಮತ್ತು (R) ಎರಡೂ ನಿಜ ಮತ್ತು (R) ಎಂಬುದು (A) ಯ ಸರಿಯಾದ ವಿವರಣೆಯಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Karnataka GK
  2. topic: Karnataka Polity
  3. sub-topic: Land Reform Legislation