HK 2025GROUP C (FDA/SDA)Question 86 of 99
KPSC FDA & SDA Communication Paper 2 HK 2025: question 86
Question
English
What is the purpose of Slide Master in PowerPoint ?
- (1)To apply animations to slides.
- (2)To insert new slides in a presentation
- (3)To customize the layout and formatting of all slides
- (4)To view all slides in a compact form
ಕನ್ನಡ
ಪವರ್ ಪಾಯಿಂಟ್ನಲ್ಲಿ ಸ್ಲೈಡ್ ಮಾಸ್ಟರ್ನ ಉದ್ದೇಶವೇನು ?
- (1)ಸ್ಲೈಡ್ಗಳಿಗೆ ಚಲನೆಯನ್ನು (ಅನಿಮೇಷನ್) ಅನ್ವಯಿಸಲು
- (2)ಪ್ರೆಸೆಂಟೇಶನ್ನಲ್ಲಿ ಹೊಸ ಸ್ಲೈಡನ್ನು ಸೇರಿಸಲು
- (3)ಎಲ್ಲಾ ಸ್ಲೈಡ್ ಗಳ ಲೇಔಟ್ (layout) ಮತ್ತು ವಿನ್ಯಾಸವನ್ನು ವೈವಿಧ್ಯಪಡಿಸಲು (customize)
- (4)ಸಂಕುಚಿತ ರೂಪದಲ್ಲಿ ಎಲ್ಲಾ ಸ್ಲೈಡ್ಗಳನ್ನು ವೀಕ್ಷಿಸಲು
Correct answer
From the official answer key, including any revision.
- English(3) To customize the layout and formatting of all slides
- ಕನ್ನಡ(3) ಎಲ್ಲಾ ಸ್ಲೈಡ್ ಗಳ ಲೇಔಟ್ (layout) ಮತ್ತು ವಿನ್ಯಾಸವನ್ನು ವೈವಿಧ್ಯಪಡಿಸಲು (customize)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.