HK 2025GROUP C (FDA/SDA)Question 85 of 99
KPSC FDA & SDA Communication Paper 2 HK 2025: question 85
Question
English
What is the purpose of the ‘Reply All’ feature in email clients ?
- (1)Reply to the sender only
- (2)Forward the email to others
- (3)Reply to all recipients of the email
- (4)Save the email as a draft
ಕನ್ನಡ
ಇಮೇಲ್ ಕ್ಲೈಂಟ್ಗಳಲ್ಲಿ ‘ಎಲ್ಲರಿಗೂ ಉತ್ತರಿಸಿ’ ವೈಶಿಷ್ಟ್ಯದ ಉದ್ದೇಶವೇನು ?
- (1)ರವಾನಿಸಿದವರಿಗೆ ಮಾತ್ರ ಉತ್ತರಿಸುವುದು
- (2)ಇತರರಿಗೆ ಇಮೇಲ್ ರವಾನಿಸುವುದು
- (3)ಇ ಮೇಲ್ ಸ್ವೀಕರಿಸುವ ಎಲ್ಲರಿಗೂ ಪ್ರತಿಕ್ರಿಯಿಸುವುದು
- (4)ಇಮೇಲ್ ಅನ್ನು ಕರಡು ಪ್ರತಿಯಾಗಿ ಉಳಿಸುವುದು
Correct answer
From the official answer key, including any revision.
- English(3) Reply to all recipients of the email
- ಕನ್ನಡ(3) ಇ ಮೇಲ್ ಸ್ವೀಕರಿಸುವ ಎಲ್ಲರಿಗೂ ಪ್ರತಿಕ್ರಿಯಿಸುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.