HK 2025GROUP C (FDA/SDA)Question 87 of 99
KPSC FDA & SDA Communication Paper 2 HK 2025: question 87
Question
English
Consider the following pairs :How many pairs given above is/are correctly matched ?
| (Software) | (Functions) |
|---|---|
| A. Compilers | Translates source code to binary code |
| B. BIOS | Operates or starts the computer system after it is powered on |
| C. Photoshop | Graphics software |
| D. Java | Computer program |
- (1)Only one pair
- (2)Only two pairs
- (3)Only three pairs
- (4)All four pairs
ಕನ್ನಡ
ಈ ಕೆಳಗಿನ ಜೋಡಿಗಳನ್ನು ಪರಿಗಣಿಸಿ :ಮೇಲಿನವುಗಳಲ್ಲಿ ಎಷ್ಟು ಜೋಡಿಗಳು ಸರಿಯಾಗಿ ಹೊಂದಾಣಿಕೆ ಯಾಗುತ್ತವೆ ?
| (ಸಾಫ್ಟ್‌ವೇರ್) | (ಕಾರ್ಯಗಳು) |
|---|---|
| A. ಕಂಪೈಲರ್ಸ್ | ಸೋರ್ಸ್ ಕೋಡ್ ನಿಂದ ಬೈನರಿ ಕೋಡ್‌ಗೆ ಅನುವಾದಿಸುತ್ತದೆ |
| B. BIOS | ಕಂಪ್ಯೂಟರ್ ಚಾಲಿತವಾದ ತತ್‌ಕ್ಷಣವೇ ಕಾರ್ಯನಿರ್ವಹಿಸುತ್ತದೆ |
| C. ಫೋಟೋಶ್ಶಾಪ್ | ಗ್ರಾಫಿಕ್ಸ್ ಸಾಫ್ಟ್‌ವೇರ್ |
| D. ಜಾವಾ | ಕಂಪ್ಯೂಟರ್ ಪ್ರೋಗ್ರಾಂ |
- (1)ಒಂದು ಜೋಡಿ ಮಾತ್ರ
- (2)ಎರಡು ಜೋಡಿಗಳು ಮಾತ್ರ
- (3)ಮೂರು ಜೋಡಿಗಳು ಮಾತ್ರ
- (4)ಎಲ್ಲಾ ನಾಲ್ಕು ಜೋಡಿಗಳು
Correct answer
From the official answer key, including any revision.
- English(4) All four pairs
- ಕನ್ನಡ(4) ಎಲ್ಲಾ ನಾಲ್ಕು ಜೋಡಿಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.