Skip to content
HK 2025GROUP C (FDA/SDA)Question 24 of 99

KPSC FDA & SDA Communication Paper 2 HK 2025: question 24

Question

ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳಲ್ಲಿ ಒಂದಾದ 'ನವ್ಯ'ದ ಲಕ್ಷಣವಿದು ______.

  1. (1)ಹೊಸ ಭಾಷೆ, ಅರ್ಥಸಾಧಕ ಲಯ, ನವೀನ ಪ್ರತಿಮೆಗಳು ಹಾಗೂ ಆತ್ಮಶೋಧ ಮುಖ್ಯವಾಯಿತು
  2. (2)ಜಾತೀಯತೆ, ಅಸ್ಪೃಶ್ಯತೆ, ದೇವರ ಪರಿಕಲ್ಪನೆ, ಡಂಭಾಚಾರ, ಅಮಾಯಕರ ಮೇಲಿನ ದೌರ್ಜನ್ಯದ ವಿರೋಧವೇ ಇಲ್ಲಿ ಮುಖ್ಯವಾಯಿತು
  3. (3)ವರ್ಗ ಸಂಘರ್ಷ, ಸಮತಾವಾದ, ಕೂಲಿ-ಕಾರ್ಮಿಕರ ವಿರುದ್ಧದ ನಿಲುವುಗಳು ಮುಖ್ಯವಾದವು
  4. (4)ಪ್ರಕೃತಿಪ್ರೇಮ, ನಾಡು ನುಡಿಯ ಪ್ರೇಮ, ಸೌಂದರ್ಯ ಪ್ರಜ್ಞೆ ಹಾಗೂ ಆದರ್ಶಪ್ರಿಯತೆಯೇ ಮುಖ್ಯ

Correct answer

From the official answer key, including any revision.

  • (1) ಹೊಸ ಭಾಷೆ, ಅರ್ಥಸಾಧಕ ಲಯ, ನವೀನ ಪ್ರತಿಮೆಗಳು ಹಾಗೂ ಆತ್ಮಶೋಧ ಮುಖ್ಯವಾಯಿತು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Kannada Literature (ಕನ್ನಡ ಸಾಹಿತ್ಯ)
  3. sub-topic: Modern Literature (ಹೊಸಗನ್ನಡ)