2023GROUP C (FDA/SDA)Question 42 of 100
KPSC FDA & SDA Communication Paper 2 2023: question 42
Question
ಸ್ಥಾನಪಲ್ಲಟವಾಗಿರುವ ವಾಕ್ಯಗಳನ್ನು ಕ್ರಮಬದ್ಧವಾಗಿ ಜೋಡಿಸಿ.
- P.
- ಯುದ್ಧವೆಂದರೆ ಪ್ರಳಯ ಎನ್ನುವ ಕಾಲ ಉದಯಿಸಿದೆ
- Q.
- ಯುದ್ಧವೆಂದರೆ ಕತ್ತಿವರಸೆಯ ಬಂದೂಕುಗಳ, ಟ್ಯಾಂಕ್ಗಳ, ಸಣ್ಣಪುಟ್ಟ ಬಾಂಬ್, ಪೆಟ್ರೋಲ್ ಬಾಂಬ್ಗಳ ಪ್ರಹಾರವೆಂಬುದು ಹಳೆಯ ಕಾಲದ ಮಾತಾಗುತ್ತದೆ
- R.
- ಅದು ಮನುಷ್ಯ ಕುಲದ ಭ್ರಮೆಗಳ ಮೇಲೆ ಬಿದ್ದ ಬಾಂಬ್ ಆಗಿತ್ತು.
- S.
- ಹಿರೋಷಿಮಾ ಮೇಲೆ ಅಣುಬಾಂಬ್ ಬಿತ್ತು. ಅದು ಆ ಪಟ್ಟಣದ ಮೇಲೆ ಬಿದ್ದ ರಕ್ಕಸ ಬಾಂಬ್ ಮಾತ್ರವಾಗಿರಲಿಲ್ಲ.
- (1)PQRS
- (2)QRSP
- (3)RSPQ
- (4)SRQP
Correct answer
From the official answer key, including any revision.
- (4) SRQP
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.