April 2023GROUP C (FDA/SDA)Question 42 of 100
KPSC FDA & SDA Communication Paper 2 April 2023: question 42
Question
ಸ್ಥಾನಪಲ್ಲಟವಾಗಿರುವ ವಾಕ್ಯಗಳನ್ನು ಕ್ರಮಬದ್ಧವಾಗಿ ಜೋಡಿಸಿ.
- P.
- ಅವರಲ್ಲಿ ಕಲಿತಾಗ ಅವರನ್ನು ಮುಂದೇನು ಎಂದು ಕೇಳಿದ
- Q.
- ಅಲ್ಲಿಂದ ಅಧ್ಯಾತ್ಮದ ಗುರುಗಳನ್ನು ಕಂಡು ವಿನಯಪೂರ್ವಕವಾಗಿ ಕಲಿಯಲು ಯತ್ನಿಸಿದ
- R.
- ಅನೇಕ ವಿದ್ವಾಂಸರನ್ನು ವಿದ್ಯಾಲಯಗಳನ್ನು ಎಡತಾಕಿದ ಅವರೊಂದಿಗೆ ಚರ್ಚಿಸಲು ಯತ್ನಿಸಿದ
- S.
- ಗೌತಮ ಅರಮನೆಯನ್ನು ಬಿಟ್ಟವನು ಕಾಡಿಗೆ ಹೋಗಲಿಲ್ಲ ಮನುಷ್ಯರಲ್ಲಿಗೆ ಹೋದ
- (1)PQRS
- (2)QRSP
- (3)RSQP
- (4)SRQP
Correct answer
From the official answer key, including any revision.
- (4) SRQP
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.