Skip to content
2021GROUP C (FDA/SDA)Question 19 of 98

KPSC FDA & SDA Communication Paper 2 2021: question 19

Question

ಈ ಕೆಳಗಿನ ನಾಲ್ಕು ವಾಕ್ಯಗಳು ಸ್ಥಾನ ಪಲ್ಲಟವಾಗಿವೆ ಅವುಗಳನ್ನು ಅರ್ಥಪೂರ್ಣವಾಗಿ ಜೋಡಿಸಿರಾಮ ಮನೋಹರ ಲೋಹಿಯಾ ಜೀವನದ ಒಂದು ಘಟನೆ

P.
ಎದುರುಗಡೆಯಿಂದ ಕೈಗಾಡಿ ದೀಪವಿಲ್ಲದೆ ಬರುತ್ತಿತ್ತು
Q.
ಲೋಹಿಯಾ ಮೋಟಾರ್‌ನಲ್ಲಿ ವಿಹಾರಕ್ಕೆ ಹೊರಟಿದ್ದರು
R.
ರೈತ ಪೋಲೀಸರನ್ನು ಕರೆತರಲು ಹೋದ
S.
ಡಿಕ್ಕಿ ಹೊಡೆದ ಪರಿಣಾಮ ರೈತನ ಗಾಡಿಯಲ್ಲಿದ್ದ ತರಕಾರಿ ಚೆಲ್ಲಾಪಿಲ್ಲಿಯಾಯಿತು
  1. (1)PQRS
  2. (2)QPRS
  3. (3)PQSR
  4. (4)QPSR

Correct answer

From the official answer key, including any revision.

  • (4) QPSR

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Comprehension & Composition (ಗ್ರಹಿಕೆ ಮತ್ತು ರಚನೆ)
  3. sub-topic: Essay & Precis (ಪ್ರಬಂಧ, ಸಂಕ್ಷೇಪ)