Skip to content
September 2021GROUP C (FDA/SDA)Question 96 of 97

KPSC FDA & SDA General Kannada Paper 2 September 2021: question 96

Question

ಸೂಚನೆ : ಈ ಕೆಳಗೆ ಕೊಡಲಾದ ಆರು ವಾಕ್ಯಗಳುಳ್ಳ–ಭಾಗಗಳಲ್ಲಿ ಒಂದು ಮತ್ತು ಆರನೇ ವಾಕ್ಯಗಳು ಸರಿಯಾದ ರೀತಿಯಲ್ಲಿವೆ. ನಡುವಿನ ನಾಲ್ಕು ವಾಕ್ಯಗಳು P, Q, R, ಮತ್ತು S ಜಾಗ ಬದಲಾಯಿಸಿವೆ. ಅವುಗಳನ್ನು ಅರ್ಥ ಬರುವಂತೆ ಸರಿಯಾಗಿ ಹೊಂದಿಸಿ ಉತ್ತರ ಯಾವುದು ಎಂಬುದನ್ನು ಗುರುತಿಸಬೇಕು. (ಪ್ರಶ್ನೆ ಸಂಖ್ಯೆ 93-97)ಉದಾಹರಣೆ :1. 1893 ರಲ್ಲಿ ಒಮ್ಮೆ ಸ್ವಾಮಿ ವಿವೇಕಾನಂದರು ಪ್ಯಾರಿಸ್‌ನಿಂದ ಗ್ರಾಮವೊಂದಕ್ಕೆ ಹೊರಟಿದ್ದರು.P. ಕುದುರೆ ಗಾಡಿಯ ಚಾಲಕ, ಕೆಳಗಿಳಿದು ತಮ್ಮ ಮಕ್ಕಳನ್ನು ಮುದ್ದಾಡಿ ಮುಂದೆ ಸಾಗುತ್ತಾನೆ.Q. ಹಿಂದೆ ಮುಳುಗಿಹೋಗಿದ್ದ ಬ್ಯಾಂಕನ್ನು ಕಟ್ಟಿ ಮತ್ತು ಮಾಲಿಕನಾಗುವ ಹಿರಿಯಾಸೆ ಚಾಲಕನಿಗಿತ್ತು.R. ಈಗ ಸಂಸಾರ ಸಾಗಿಸಲು, ಸಾಲ ತೀರಿಸಲು ಚಾಲಕ ವೃತ್ತಿಯನ್ನು ಅವಲಂಬಿಸಿದ್ದ.S. ಚಾಲಕನ ಪೂರ್ವ ಚರಿತ್ರೆ ಕೇಳಿದ ವಿವೇಕಾನಂದರು ಅತೀವ ಆನಂದಪಟ್ಟು.6. ಈ ವ್ಯಕ್ತಿ ಒಬ್ಬ ವ್ಯವಹಾರಿಕ ವೇದಾಂತಿ ಎಂದು ಮೆಚ್ಚಿಕೊಂಡರು ಕೆಳಕ್ಕೆ ಉರುಳಿದರೂ ಸನ್ನಿವೇಶಕ್ಕೆ ಬಲಿಯಾಗಬಾರದು ಅಲ್ಲವೆ?(1) PQRS(2) QPSR(3) RQSP(4) SPRQಈ ಉದಾಹರಣೆಯಲ್ಲಿ PQRS ಎಂಬುದು ಸರಿಯಾದ ವಾಕ್ಯ ಹೊಂದಾಣಿಕೆ ಕ್ರಮವಾಗಿದೆ. ಆದ್ದರಿಂದ ಇಲ್ಲಿ (1) ಅನ್ನು ಗುರುತಿಸಬೇಕು.

1.
ಆಧುನಿಕ ಕನ್ನಡ ಸಾಹಿತ್ಯ ಪರಂಪರೆ ವಿಭಿನ್ನ ಆಶಯಗಳೊಂದಿಗೆ ಬೆಳೆದಿದೆ.
6.
ಸಾಹಿತ್ಯ ನಿಂತ ನೀರಲ್ಲ, ಅದು ಕ್ರಿಯಾಶೀಲತೆಯಿಂದ ಕೂಡಿದೆ ಎಂಬುದು ವ್ಯಕ್ತವಾಗುತ್ತದೆ.
P.
ದಲಿತ ಬಂಡಾಯ ಸಾಹಿತ್ಯದಲ್ಲಿ ಪಟ್ಟಭದ್ರ ಹಿತಾಸಕ್ತಿ ವ್ಯವಸ್ಥೆಯ ವಿರುದ್ಧ ಧ್ವನಿಯಾದರು.
Q.
ಯುರೋಪ್ ಸಾಹಿತ್ಯ ಪ್ರಭಾವದಿಂದ ನೈಜ ಬದುಕು ಸಂಕೇತಗಳ ಮೂಲಕ ರಚನೆ.
R.
ಸ್ವಾತಂತ್ರ್ಯ ಹೋರಾಟವನ್ನು ದೃಷ್ಟಿಯಲ್ಲಿಟ್ಟುಕೊಂಡು ನೊಂದವರ, ಕಾರ್ಮಿಕರ ಪರ ಸಾಹಿತ್ಯ ಬರೆದರು.
S.
ಪ್ರಕೃತಿಯನ್ನು ಆರಾಧಿಸುತ್ತಾ, ರಮ್ಯವಾದ ಭಾವಗೀತೆಗಳನ್ನು, ಪ್ರೀತಿ, ಪ್ರೇಮದ ಬದುಕನ್ನು ರಚಿಸಿದರು.
  1. (1)RPSQ
  2. (2)PQRS
  3. (3)QPRS
  4. (4)SRQP

Correct answer

From the official answer key, including any revision.

  • (4) SRQP

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Comprehension & Composition (ಗ್ರಹಿಕೆ ಮತ್ತು ರಚನೆ)
  3. sub-topic: Essay & Precis (ಪ್ರಬಂಧ, ಸಂಕ್ಷೇಪ)