Skip to content
September 2021GROUP C (FDA/SDA)Question 93 of 97

KPSC FDA & SDA General Kannada Paper 2 September 2021: question 93

Question

ಸೂಚನೆ : ಈ ಕೆಳಗೆ ಕೊಡಲಾದ ಆರು ವಾಕ್ಯಗಳುಳ್ಳ–ಭಾಗಗಳಲ್ಲಿ ಒಂದು ಮತ್ತು ಆರನೇ ವಾಕ್ಯಗಳು ಸರಿಯಾದ ರೀತಿಯಲ್ಲಿವೆ. ನಡುವಿನ ನಾಲ್ಕು ವಾಕ್ಯಗಳು P, Q, R, ಮತ್ತು S ಜಾಗ ಬದಲಾಯಿಸಿವೆ. ಅವುಗಳನ್ನು ಅರ್ಥ ಬರುವಂತೆ ಸರಿಯಾಗಿ ಹೊಂದಿಸಿ ಉತ್ತರ ಯಾವುದು ಎಂಬುದನ್ನು ಗುರುತಿಸಬೇಕು. (ಪ್ರಶ್ನೆ ಸಂಖ್ಯೆ 93-97)ಉದಾಹರಣೆ :1. 1893 ರಲ್ಲಿ ಒಮ್ಮೆ ಸ್ವಾಮಿ ವಿವೇಕಾನಂದರು ಪ್ಯಾರಿಸ್‌ನಿಂದ ಗ್ರಾಮವೊಂದಕ್ಕೆ ಹೊರಟಿದ್ದರು.P. ಕುದುರೆ ಗಾಡಿಯ ಚಾಲಕ, ಕೆಳಗಿಳಿದು ತಮ್ಮ ಮಕ್ಕಳನ್ನು ಮುದ್ದಾಡಿ ಮುಂದೆ ಸಾಗುತ್ತಾನೆ.Q. ಹಿಂದೆ ಮುಳುಗಿಹೋಗಿದ್ದ ಬ್ಯಾಂಕನ್ನು ಕಟ್ಟಿ ಮತ್ತು ಮಾಲಿಕನಾಗುವ ಹಿರಿಯಾಸೆ ಚಾಲಕನಿಗಿತ್ತು.R. ಈಗ ಸಂಸಾರ ಸಾಗಿಸಲು, ಸಾಲ ತೀರಿಸಲು ಚಾಲಕ ವೃತ್ತಿಯನ್ನು ಅವಲಂಬಿಸಿದ್ದ.S. ಚಾಲಕನ ಪೂರ್ವ ಚರಿತ್ರೆ ಕೇಳಿದ ವಿವೇಕಾನಂದರು ಅತೀವ ಆನಂದಪಟ್ಟು.6. ಈ ವ್ಯಕ್ತಿ ಒಬ್ಬ ವ್ಯವಹಾರಿಕ ವೇದಾಂತಿ ಎಂದು ಮೆಚ್ಚಿಕೊಂಡರು ಕೆಳಕ್ಕೆ ಉರುಳಿದರೂ ಸನ್ನಿವೇಶಕ್ಕೆ ಬಲಿಯಾಗಬಾರದು ಅಲ್ಲವೆ?(1) PQRS (2) QPSR (3) RQSP (4) SPRQಈ ಉದಾಹರಣೆಯಲ್ಲಿ PQRS ಎಂಬುದು ಸರಿಯಾದ ವಾಕ್ಯ ಹೊಂದಾಣಿಕೆ ಕ್ರಮವಾಗಿದೆ. ಆದ್ದರಿಂದ ಇಲ್ಲಿ (1) ಅನ್ನು ಗುರುತಿಸಬೇಕು.

1.
ರಾವಣನು ಸೀತೆಯನ್ನು ಕೊನೆಯದಾಗಿ ಭೇಟಿಯಾದ ಸನ್ನಿವೇಶ
6.
ಇಲ್ಲಿ ಸೀತೆಯ ಪತಿಭಕ್ತಿ ಹಾಗೂ ರಾಮನ ಶಕ್ತಿಯ ಬಗ್ಗೆ ಇರುವ ನಂಬಿಕೆ ವ್ಯಕ್ತವಾಗುತ್ತದೆ.
P.
ಸೀತೆ ಅತ್ಯಂತ ದುಃಖಿತಳಾಗಿ ರಾಮನ ಆಯಸ್ಸು, ಪ್ರಾಣ ಯುದ್ಧ ಭೂಮಿಯಲ್ಲಿ ಇರುವವರೆಗೆ ಬರಬೇಡ ಎನ್ನುತ್ತಾಳೆ.
Q.
ಸೀತೆಯ ಸಮೀಪದಲ್ಲಿದ್ದ ರಾಕ್ಷಸ ಕನ್ಯೆಯರು ರಾವಣನ ಸೌಂದರ್ಯವನ್ನು ತಿಳಿಸುತ್ತಾರೆ.
R.
ರಾವಣನು ಅತ್ಯಂತ ಸಂತೋಷಭರಿತನಾಗಿ ಸೀತೆಯನ್ನು ಕಾಣಲು ಬರುತ್ತಾನೆ
S.
ಸೀತೆಯ ಬಳಿ ಬಂದ ರಾವಣನು ನಿನ್ನ ರಾಮನನ್ನು ಬಿಟ್ಟು ನನ್ನ ಸಾಮ್ರಾಜ್ಯದ ಸುಖವನ್ನು ಅನುಭವಿಸು ಎನ್ನುತ್ತಾನೆ.
  1. (1)PSRQ
  2. (2)SPQR
  3. (3)RQSP
  4. (4)SRQP

Correct answer

From the official answer key, including any revision.

  • (3) RQSP

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Comprehension & Composition (ಗ್ರಹಿಕೆ ಮತ್ತು ರಚನೆ)
  3. sub-topic: Essay & Precis (ಪ್ರಬಂಧ, ಸಂಕ್ಷೇಪ)