Skip to content
September 2021GROUP C (FDA/SDA)Question 88 of 97

KPSC FDA & SDA General Kannada Paper 2 September 2021: question 88

Question

ಸೂಚನೆ : ಮುಂದಿನ ವಾಕ್ಯಗಳಲ್ಲಿ (ಪ್ರಶ್ನೆ ಸಂಖ್ಯೆ 88-92) ಪದಗಳು ಕ್ರಮಬದ್ಧವಾಗಿಲ್ಲ. ಅವು ಅರ್ಥಪೂರ್ಣವಾಗುವಂತೆ ಗೆರೆ ಎಳೆದು ಸೂಚಿಸಿದ ಭಾಗಗಳನ್ನು ಪುನಃ ಜೋಡಿಸಿ. ಅವುಗಳ ಅನುಕ್ರಮವನ್ನು ಗುರುತಿಸಿರಿ.ಉದಾಹರಣೆ :ನೋಡಿ (P) ದುರುಗುಟ್ಟಿ (Q) ಸುಟ್ಟುರಿಯುವಂತೆ (R) ದೌಡಾಯಿಸಿದಳು. (S)(1) QRPS (2) RSPQ (3) RQPS (4) RPQSಇಲ್ಲಿ QRPS ಎಂಬುದು ಸರಿಯಾದ ಕ್ರಮ. ಆದುದರಿಂದ ಇಲ್ಲಿ (1)ನ್ನು ಗುರುತಿಸಬೇಕು.ವಚನಕಾರ (P) ಮೊದಲ (Q) ಜೇಡರದಾಸಿಮಯ್ಯನು (R) ವಚನಯುಗದ (S)

P.
ವಚನಕಾರ
Q.
ಮೊದಲ
R.
ಜೇಡರದಾಸಿಮಯ್ಯನು
S.
ವಚನಯುಗದ
  1. (1)QPSR
  2. (2)RPQS
  3. (3)RSQP
  4. (4)SQRP

Correct answer

From the official answer key, including any revision.

  • (3) RSQP

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Comprehension & Composition (ಗ್ರಹಿಕೆ ಮತ್ತು ರಚನೆ)
  3. sub-topic: Essay & Precis (ಪ್ರಬಂಧ, ಸಂಕ್ಷೇಪ)