September 2021GROUP C (FDA/SDA)Question 65 of 97
KPSC FDA & SDA General Kannada Paper 2 September 2021: question 65
Question
ಸೂಚನೆ : ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆಮಾಡಿ ಗುರುತಿಸಿ.(ಪ್ರಶ್ನೆ ಸಂಖ್ಯೆ 63-66)ಉದಾಹರಣೆ : 'ಬೆವರು ಸುರಿಸು'(1) ಬಿಸಿಲಲ್ಲಿ ನಿಲ್ಲು(2) ಬಿಸಿಲು ಹೆಚ್ಚು(3) ಕಷ್ಟ ಪಡು(4) ಉಪ್ಪು ನೀರುಇಲ್ಲಿ 'ಕಷ್ಟಪಡು' ಸರಿಯಾದ ಅರ್ಥ (3)ನ್ನು ಗುರುತಿಸಬೇಕುಎತ್ತಿದವರ ಕೈ ಗೂಸು
- (1)ಮಗುವನ್ನು ಎತ್ತುವುದು
- (2)ಹೆತ್ತವರ ಮಗು
- (3)ಅವರದೇ ಕೂಸು
- (4)ಸ್ವಂತ ಬುದ್ಧಿಯಿಲ್ಲದವ
Correct answer
From the official answer key, including any revision.
- (4) ಸ್ವಂತ ಬುದ್ಧಿಯಿಲ್ಲದವ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.