Skip to content
September 2021GROUP C (FDA/SDA)Question 63 of 97

KPSC FDA & SDA General Kannada Paper 2 September 2021: question 63

Question

ಸೂಚನೆ : ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನು ಅವುಗಳ ಮುಂದೆ ನಾಲ್ಕು ಪರ್ಯಾಯ ರೂಪಗಳನ್ನು ನೀಡಿದೆ ನುಡಿಗಟ್ಟಿನ ಅರ್ಥವನ್ನು ವಿವರಿಸುವ ರೂಪವನ್ನು ಆಯ್ಕೆಮಾಡಿ ಗುರುತಿಸಿ.(ಪ್ರಶ್ನೆ ಸಂಖ್ಯೆ 63-66)ಉದಾಹರಣೆ : 'ಬೆವರು ಸುರಿಸು'(1) ಬಿಸಿಲಲ್ಲಿ ನಿಲ್ಲು(2) ಬಿಸಿಲು ಹೆಚ್ಚು(3) ಕಷ್ಟ ಪಡು(4) ಉಪ್ಪು ನೀರುಇಲ್ಲಿ 'ಕಷ್ಟಪಡು' ಸರಿಯಾದ ಅರ್ಥ (3)ನ್ನು ಗುರುತಿಸಬೇಕು'ಅಂಗೈ ನೆಲ್ಲಿಕಾಯಿ'

  1. (1)ಹತ್ತಿರದಲ್ಲೇ ಇರುವುದು
  2. (2)ಕೈಯಲ್ಲೇ ನೆಲ್ಲಿಕಾಯಿ
  3. (3)ಚನ್ನಾಗಿ ತಿಳಿದಿರು
  4. (4)ಅಗಲವಾದ ಕಾಯಿ

Correct answer

From the official answer key, including any revision.

  • (3) ಚನ್ನಾಗಿ ತಿಳಿದಿರು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: General Kannada
  2. topic: Vocabulary & Usage (ಪದಸಂಪತ್ತು)
  3. sub-topic: Proverbs & Idioms (ಗಾದೆ, ನುಡಿಗಟ್ಟು)