September 2021GROUP C (FDA/SDA)Question 55 of 97
KPSC FDA & SDA General Kannada Paper 2 September 2021: question 55
Question
ಸೂಚನೆ : ಕೆಳಗೆ ಕೊಟ್ಟಿರುವ ನಾಲ್ಕು ಪದಗಳಲ್ಲಿ ಸಮಾನವಾದ ಅಂಶವಿರುವ ಮೂರು ಪದಗಳಿವೆ. ಭಿನ್ನವಾಗಿ ಉಳಿದಿರುವ ಪದವನ್ನು ಗುರುತಿಸಿ. (ಪ್ರಶ್ನೆ ಸಂಖ್ಯೆ 54-58)ಉದಾಹರಣೆ : (1) ಭೂಮಿ (2) ಇಳೆ (3) ಕಾನನ (4) ಧರಿತ್ರಿ ಇವುಗಳಲ್ಲಿ (1), (2), (4) ಸಮಾನವಾದ ಪದಗಳಾಗಿದ್ದು, ಕಾನನ ಭಿನ್ನರೂಪವಾಗಿದ್ದು (3) ನ್ನು ಗುರುತಿಸಬೇಕು.
- (1)ಕಣ್ಣು
- (2)ನೇತ್ರ
- (3)ಅಯನ
- (4)ಅಕ್ಷಿ
Correct answer
From the official answer key, including any revision.
- (3) ಅಯನ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.